ಟ್ಯಾಗ್: ಆರ‍್ಕಿಮಿಡೀಸ್ ಸರಣಿ

ಸಾವಿನ ಬಳಿಕವೂ ಅರಿಮೆ ಸಾರಿದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ರೋಮನರ ಹಿಡಿತಕ್ಕೆ ಸಿರಾಕಸ್ ಪಟ್ಟಣ ಸಿಲುಕಿದ್ದು ಹಾಗೂ ಮೇಲರಿಮೆಗಾರ ಆರ‍್ಕಿಮಿಡೀಸ್‍ರು ಅಲ್ಪನ(ರ) ಮದ ತುಂಬಿದ ನಡೆಯಿಂದ ಕೊನೆಯಾಗಿದ್ದು ಓದಿದೆವು. ಈ ಗ್ರೀಕರ ಹಿನ್ನಡವಳಿಯನ್ನು(History) ಜಗತ್ತಿಗೆ ಸಾರಿದವರಲ್ಲಿ...

ಅಲ್ಪನ ಮದಕ್ಕೆ ಆರಿಹೋದ ಅರಿಮೆಯ ಬೆಳಕು

– ಗಿರೀಶ ವೆಂಕಟಸುಬ್ಬರಾವ್. ಕಳೆದ ವಾರಗಳಲ್ಲಿ ನಾವು ಮೇಲರಿಮೆಗಾರ ಆರ‍್ಕಿಮಿಡೀಸ್‍ರು ಎಣಿಕೆಯರಿಮೆಗೆ (Mathematics), ಗೆರೆಯರಿಮೆಗೆ (Geometry), ಪುರುಳರಿಮೆಗೆ (Physics), ನೀರೊತ್ತರಿಮೆಗೆ (Hydraulics), ಕದಲರಿಮೆಗೆ (Mechanics) ಹಾಗೂ ಬಿಣಿಗೆಯರಿಮೆಗೆ(Engineering) ಇತ್ತ ಕೊಡುಗುಗೆಗಳನ್ನು ಅರಿತೆವು. ಈ...

ಆಳವಿಯ ಆಳ ಬಗೆದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಕಳೆದ ಬರಹದಲ್ಲಿ ನಾವು ಪಯ್‌ನ ನೆರವಿನಿಂದ, ಸುತ್ತುಗಳ ಹರವನ್ನು(Area of Circle) ಹೇಗೆ ಸರಾಗವಾಗಿ ಚದರಡಿಗಳಲ್ಲಿ ಲೆಕ್ಕಿಸಬಹುದೆಂದನ್ನು ಅರಿತೆವು. ನೆನಪಿಗಾಗಿ: ಸುತ್ತಿನ ಹರವು =  π *  (ದುಂಡಿ)2  = ...

’ಪಯ್’ ಗುಟ್ಟು ರಟ್ಟು ಮಾಡಿದ್ದ ಆರ‍್ಕಿಮಿಡೀಸ್

– ಗಿರೀಶ ವೆಂಕಟಸುಬ್ಬರಾವ್. ಗೆರೆಯರಿಮೆಯಲ್ಲಿ (Geometry) ಮಟ್ಟಸ ಹೊರಪಾಂಗುಗಳಾದ (Plane Figures) ಚದರ (Square), ಉದ್ದಚದರ (Rectangle), ಹೊಂದಿಗೆಯಚದರ (Parallelogram) ಇವುಗಳ ಹರವನ್ನು(Area) ನಾವು ಸರಾಗವಾಗಿ ಲೆಕ್ಕ ಹಾಕಿ ಬಿಡಬಹುದು. ಚದರಗಳಲ್ಲಿ ಹರವು,...