ಟ್ಯಾಗ್: ಕರ‍್ನಾಟಕ ಅರಸು ಮನೆತನಗಳು

ಕನ್ನಡಿಗರ ನೆತ್ತರಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ಕದಂಬರು

– ಕಿರಣ್ ಮಲೆನಾಡು. ಕದಂಬರ ಹೆಸರು ಕೇಳಿದೊಡನೆಯೇ ಕನ್ನಡಿಗರಾದ ನಮಗೆ ಏನೋ ಒಂದು ಹುರುಪು. ಕದಂಬರು ಕರ‍್ನಾಟಕವನ್ನು ಆಳಿದ ಮೊತ್ತಮೊದಲ ಕನ್ನಡದ ಅರಸುಮನೆತನವಾಗಿದೆ. ಕದಂಬರು ಬನವಾಸಿಯನ್ನು ಆಡಳಿತದ ನಡುವಾಗಿರಿಸಿಕೊಂಡು ನಡು-ಕರ‍್ನಾಟಕ, ಪಡುವಣ-ಬಡಗಣ ಕರ‍್ನಾಟಕ...