ಟ್ಯಾಗ್: ಚರ‍್ಚ್

ಮೂಳೆ ಮತ್ತು ತಲೆ ಬುರುಡೆಗಳ ಬಯಾನಕ ಚರ‍್ಚ್

– ಕೆ.ವಿ.ಶಶಿದರ. ಪೋರ‍್ಚುಗಲ್ಲಿನ ರಾಜದಾನಿ ಲಿಸ್ಬೆನ್ ನಗರದಿಂದ 140 ಕಿಲೋಮೀಟರ್ ದೂರದಲ್ಲಿರುವ ಎವೊರಾ ಪಟ್ಟಣದಲ್ಲಿ ಸ್ಯಾನ್ ಪ್ರಾನ್ಸಿಸ್ಕೋ ಚರ‍್ಚ್ ಇದೆ. ಇದರೊಳಗೆ ಹಿಂದೊಮ್ಮೆ ಕ್ರೈಸ್ತ ಪಾದ್ರಿಗಳು ವಾಸವಿದ್ದ ಕಿರು ಕೋಣೆಗಳ ಸ್ತಳದಲ್ಲೇ ಮೂಳೆಗಳು ಹಾಗೂ...

ಈಸ್ಟರ್, Easter

ಕ್ರೈಸ್ತರ ಅತಿದೊಡ್ಡ ಹಬ್ಬ – ಈಸ್ಟರ್

– ಅಜಯ್ ರಾಜ್. ಎರಡು ಸಾವಿರ ವರ‍್ಶಗಳ ಹಿಂದೆ ಇಸ್ರೇಲ್ ದೇಶದ ಬೇತ್ಲೆಹೆಂ ಎಂಬಲ್ಲಿ ಜನಿಸಿದ ಯೇಸುಕ್ರಿಸ್ತ, ತನ್ನ ಕ್ರಾಂತಿಕಾರಿ ಬೋದನೆಗಳಿಂದ ಅಲ್ಲಿನ ದರ‍್ಮಶಾಸ್ತ್ರಿಗಳ ಹಾಗು ಪುರೋಹಿತಶಾಹಿ ವರ‍್ಗದವರ ದ್ವೇಶ ಕಟ್ಟಿಕೊಂಡು ಮರಣದಂಡನೆಗೆ ಗುರಿಯಾದ....

ಮ್ಯೂನಿಕ್ ನ ಸುತ್ತ ಒಂದು ಸುತ್ತು(ಕಂತು-2)

– ಜಯತೀರ‍್ತ ನಾಡಗವ್ಡ. ಮ್ಯೂನಿಕ್ ಕುರಿತ ಹಿಂದಿನ ಬರಹದಲ್ಲಿ ಕೆಲವು ಜಾಗಗಳ ಬಗ್ಗೆ ತಿಳಿಸಲಾಗಿತ್ತು. ಮ್ಯೂನಿಕ್‍ನಲ್ಲಿ ನೋಡತಕ್ಕ ಇನ್ನೂ  ಹಲವು ಜಾಗಗಳಿವೆ. ಅವುಗಳ ಕುರಿತು ಹೇಳದೇ ಹೋದರೆ ಮ್ಯೂನಿಕ್ ಸುತ್ತಾಟ ಪೂರ‍್ತಿಯೆನಿಸಲಿಕ್ಕಿಲ್ಲ. ಬಿ.ಎಮ್‍.ಡಬ್ಲ್ಯೂ ಒಡವೆಮನೆ...

ಕುಗ್ಗುತ್ತಿರುವ ದನಿ

– ಸಿ.ಪಿ.ನಾಗರಾಜ. ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್‍ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ...

“ಗೋವಾ”- ಒಂದು ಹಳ್ಳಿ ಜನರ ಪ್ರವಾಸ

– ಸುರೇಶ್ ಗೌಡ ಎಂ.ಬಿ.   ಸುಮಾರು ದಿನದಿಂದ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಡ್ತು. ನಮ್ಮೂರಿಂದ, ಸುಮಾರು 50 ಜನ ಟೂರಿಗೆ ಹೊರಟರು. ಇದು ಸಾಮಾನ್ಯ ಟೂರ್ ಅಲ್ಲ. ಯಾಕಂದ್ರೆ, 2 ವರ‍್ಶದಿಂದ ಚೀಟಿ...

ಮಿರಜಕರ್ ಕಂಪೌಂಡು ಮತ್ತು ಕಮಲಮ್ಮಜ್ಜಿ

– ಡಾ|| ಅಶೋಕ ಪಾಟೀಲ. ಕಮಲಮ್ಮ ಕಂಪೌಂಡ್ ಅಂದ್ರೆ ಮಿರಜಕರ್ ಕಂಪೌಂಡ್, ಎಂಬುದು ಸುಮಾರು 5 ರಿಂದ 6 ಎಕರೆ ವಿಸ್ತಾರದಲ್ಲಿ ಒಂದು ದೊಡ್ಡ ಮನೆ ಮತ್ತದರ ಸುತ್ತಲೂ ಇರೋ ಸಣ್ಣ ಸಣ್ಣ ಸುಮಾರು...

ಶಾಂತಿ, ಪ್ರೀತಿ ಮತ್ತು ದೀನತೆಯ ಸಂದೇಶ ಸಾರುವ ಕ್ರಿಸ್‍ಮಸ್‍

– ಪ್ರಶಾಂತ್ ಇಗ್ನೇಶಿಯಸ್. ಡಿಸೆಂಬರ್ ತಿಂಗಳು ಬರುತ್ತಿದ್ದಂತೆ ವರ್‍ಶಪೂರ್‍ತಿ ಮನೆಯ ಮೂಲೆಯಲ್ಲಿ ಮುದುಡಿಕೊಂಡಿದ್ದ ಕಂಬಳಿಗಳು ಅರಳಿಕೊಳ್ಳುತ್ತವೆ. ಚುಮು ಚುಮು ಚಳಿಯ ಜೊತೆಯಲ್ಲೇ ಅನೇಕ ಬೆಚ್ಚನೆಯ ನೆನಪುಗಳೂ ಗರಿಗೆದರುತ್ತವೆ. ಈ ನೆನಪುಗಳಲ್ಲಿ ಕ್ರಿಸ್‍ಮಸ್ ಹಬ್ಬದ್ದೂ ದೊಡ್ಡ ಪಾತ್ರವೇ....