ಟ್ಯಾಗ್: ನಿಸರ‍್ಗ

ರೈತ, Farmer

ಕವಿತೆ: ಎಲ್ಲಿರುವೆ ಮಳೆ

– ಶ್ಯಾಮಲಶ್ರೀ.ಕೆ.ಎಸ್. ಎಲ್ಲಿರುವೆ ಮಳೆ ಕಾಯುತಿಹಳು ಇಳೆ ಸೊರಗಿಹವು ಬೆಳೆ ಬಂದು ತೊಳೆದು ಬಿಡು ಕೊಳೆ ಮಳೆ ನೀ ಬಂದಾಗ ಆಗುವುದು ಸೋಜಿಗ ಮೀಯುವುದು ಬೂಬಾಗ ರೈತನಿಗೆ ಸೊಗ ಒಮ್ಮೊಮ್ಮೆ ಅಬ್ಬರಿಸಿಬಿಡುವೆ ಪ್ರವಾಹವ ಹರಿಸಿಬಿಡುವೆ...

ನೀ ಯಾರೇ…

– ವಿನು ರವಿ. ಮುಗಿಲ ಹಸೆಗೆ ಬಣ್ಣ ರಂಗು ಬಳಿದು ಹಾಡಿದ ಕಿನ್ನರಿ ನೀ ಯಾರೇ ಬನದ ಹಸಿರಿಗೆ ಜರಿ ಕುಪ್ಪಸದ ಬ್ರುಂಗ ಜೇಂಕರಿಸಿ ನಕ್ಕ ಗಂದರ‍್ವ ಕನ್ನಿಕೆ ನೀ ಯಾರೇ ಜುಳು ಜಳು...

ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.   ಈ ನಿಸರ‍್ಗವು ಎಶ್ಟು ಸುಂದರ ಬೂತಾಯಿಯ ಪ್ರೇಮಮಂದಿರ ಬಯಲೆಲ್ಲ ಹಸಿರು, ನೀಡುತಿದೆ ಉಸಿರು ಬೀಸುತಿಹ ತಂಗಾಳಿ ಇಂಪೆಲ್ಲವು ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ ಸೂಸುವರು ನಲ್ಮೆಯ ಹೊಂಗಿರಣವ ಹಕ್ಕಿಗಳ...