ಟ್ಯಾಗ್: ನುಡಿಮಾರ‍್ಪು

ಗೂಗಲ್‌ನವರ ಹೊಸ ‘ಪಿಕ್ಸೆಲ್‌ ಬಡ್ಸ್’

– ವಿಜಯಮಹಾಂತೇಶ ಮುಜಗೊಂಡ. ಚೂಟಿಯೆಣಿಗಳ ಲೋಕದಲ್ಲಿ ಆಪಲ್ ತಾನೇ ಮುಂದೆ ಎಂದು ಮುನ್ನುಗ್ಗುತ್ತಿರುವಾಗ ಅವರಿಗೆ ಬಹಳ ಹತ್ತಿರದಿಂದ ಪೈಪೋಟಿ ನೀಡುತ್ತಿರುವುದು ಗೂಗಲ್. ಆಪಲ್‌ನವರ ಐಪೋನ್‌ಗೆ ಪೋಟಿಯೊಡ್ಡುವ ನಿಟ್ಟಿನಲ್ಲಿ ಗೂಗಲ್‌ನವರು ಪಿಕ್ಸೆಲ್‌ ಚೂಟಿಯುಲಿಯನ್ನು ಮಾರುಕಟ್ಟೆಗೆ ಬಿಡುಗಡೆ...

ಈಗ ಜಪಾನೀ ನುಡಿಯಲ್ಲಿರುವುದನ್ನು ಇಂಗ್ಲೀಶಿನಲ್ಲಿ ಓದಿ

– ವಿಜಯಮಹಾಂತೇಶ ಮುಜಗೊಂಡ. ಸುತ್ತಾಟಕ್ಕೆಂದು ಹೊರನಾಡಿಗೆ ಹೋಗಲು ಇರುವ ಹಲವು ತಯಾರಿಗಳಲ್ಲಿ ಅತಿದೊಡ್ಡ ಕೆಲಸ ಎಂದರೆ ಅಲ್ಲಿನ ನುಡಿಯನ್ನು ಕಲಿಯುವುದು. ಕಡಿಮೆಯೆಂದರೂ ಊಟ-ತಿಂಡಿ, ನೀರು, ಹೊತ್ತು, ದಾರಿ ಕೇಳುವುದು ಹೇಗೆ ಎನ್ನುವುದನ್ನು ಕಲಿಯುವುದು...

2,50,000 ಪದಗಳ ಮೈಲಿಗಲ್ಲು ಮುಟ್ಟಿದ ಕನ್ನಡ ವಿಕ್ಶನರಿ

– ಹೊನಲು ತಂಡ.   ಕನ್ನಡ ವಿಕ್ಶನರಿ ಇಂದು ಎರಡು ಲಕ್ಶ ಐವತ್ತು ಸಾವಿರ ಪದಗಳ ಮೈಲಿಗಲ್ಲನ್ನು ಮುಟ್ಟಿದೆ. ಸಾಮಾನ್ಯ ಮಂದಿಯ ದುಡಿಮೆಯಿಂದ ಕಟ್ಟಲಾಗುತ್ತಿರುವ ಈ ಪದನೆರಕೆಯಿಂದ ಕನ್ನಡ ಸಮಾಜಕ್ಕೆ ಹಲವು ಬಗೆಯಲ್ಲಿ...

ಇಂಗ್ಲಿಶ್ ಹೇರಿಕೆಯಿಂದ ಬಿಡಿಸಿಕೊಳ್ಳುತ್ತಿರುವ ಸ್ಕಾಟ್ಲೆಂಡ್!

– ಪ್ರಿಯಾಂಕ್ ಕತ್ತಲಗಿರಿ. ಯುನಯ್ಟೆಡ್ ಕಿಂಗ್‍ಡಮ್ಮಿನ ಮೇಲ್ಬಾಗದಲ್ಲಿರುವ ನಾಡೇ ಸ್ಕಾಟ್ಲೆಂಡ್. ಇಂಗ್ಲೀಶರ ನಾಡಾದ ಇಂಗ್ಲೆಂಡಿಗೆ ತಾಕಿಕೊಂಡೇ ಇರುವ ಸ್ಕಾಟ್ಲೆಂಡಿನಲ್ಲಿ ಹೆಚ್ಚಿನ ಜನರ ಮಾತು ಇಂಗ್ಲೀಶ್ ಆಗಿಹೋಗಿದೆ. ಸ್ಕಾಟ್ಲೆಂಡಿನ ಬಡಗಣ ತುದಿಯಲ್ಲಿ ನೆಲೆಸಿರುವವರಲ್ಲಿ ಸುಮಾರು...

ಕನ್ನಡ ಪದಕಟ್ಟುವಿಕೆ – ಒಂದು ಸೀಳುನೋಟ

– ವಿವೇಕ್ ಶಂಕರ್ ವಿಜಯಕರ‍್ನಾಟಕ ಪತ್ರಿಕೆಯು ಇತ್ತೀಚಿಗೆ ‘ವಿಕ ಪದ ಲೋಕ’ ಎಂಬ ಪದಕಟ್ಟಣೆಯ ಹೊಸ ಅಂಕಣವನ್ನು ಶುರು ಮಾಡಿದೆ. ನುಡಿಗಳಿಗೆ ಪದಗಳು ಕಟ್ಟಡಗಳಿಗೆ ಇಟ್ಟಿಗೆಗಳಿದ್ದ ಹಾಗೆ. ಈ ನಿಟ್ಟಿನಲ್ಲಿ ಕನ್ನಡದ ಮುಂಚೂಣಿ ಸುದ್ದಿಹಾಳೆಯೊಂದು ಈಗಲಾದರೂ...

3-Phase ಕರೆಂಟ್ ಅಂದರೇನು?

ಇಂಗ್ಲಿಶ್ ಮೂಲ: ‘ಬೆಸ್ಕಾಂ’ ಮಣಿವಣ್ಣನ್. ಎಲ್ಲರಕನ್ನಡಕ್ಕೆ: ಪ್ರಶಾಂತ ಸೊರಟೂರ. 3 ಪೇಸ್ ಕರೆಂಟ್ ಕುರಿತು ಒಂಚೂರು ಸರಳವಾಗಿಸಿ ಹೇಳುವ ಪ್ರಯತ್ನವಿದು (ಹಾ! ಪಟ್ಯಪುಸ್ತಕಗಳಲ್ಲಿ ಬರೆದಿರುವುದಕ್ಕೆ ಇದನ್ನು ನೇರವಾಗಿ ಹೋಲಿಸಬೇಡಿ) 1) 3 ಬೇರೆ ಬೇರೆಯಾದ...