ಟ್ಯಾಗ್: ಬಾಕ್ಸ್ ಆಪೀಸ್ ರಿಪೋರ್‍ಟ್

ಕಡ್ಡಿಪುಡಿ: ಲಾಂಗುಗಳ ನಡುವೆ ಕಲೆಗಾರಿಕೆಯ ಗೆಲುವು

– ಪ್ರಶಾಂತ್ ಇಗ್ನೇಶಿಯಸ್ ಕಡ್ಡಿ ಪುಡಿ ಚಿತ್ರದ ಮೊತ್ತಮೊದಲ ಸ್ಟಿಲ್ಸ್ ನೋಡಿದಾಗಿನಿಂದಲೂ ಸೂರಿ ಮತ್ತೆ ಪಾರ್‍ಮ್ ಗೆ ಬರುತ್ತಿದ್ದಾರೆ ಅನಿಸುತ್ತಿತ್ತು. ಚಿತ್ರ ನೋಡಿದ ಮೇಲೆ ಕಾತ್ರಿಯಾಯಿತು. ಸೂರಿ ಮತ್ತೆ ತಮ್ಮ ದುನಿಯಾ ಪಾರ್‍ಮ್...