ಟ್ಯಾಗ್: ಸ್ವರ‍್ಗ

ಬೂಲೋಕ ಸ್ವರ‍್ಗ ನಮ್ಮ ಊರು ಕೊಡಗು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಬೂಲೋಕ ಸ್ವರ‍್ಗವಿದು ನಮ್ಮ ಊರು ಕೊಡಗು ಸ್ವೆಟರ್ ಹಾಕಿದರೂ ನಿಲ್ಲದ ನಡುಗು ಎಶ್ಟು ವರ‍್ಣಿಸಿದರೂ ಸಾಲದು ಈ ಸೊಬಗು ದೇವರೇ ಸ್ರುಶ್ಟಿಸಿದ ಅನನ್ಯ ಬೆರಗು ಹಸಿರು ಹೊದ್ದ ಬೆಟ್ಟಗುಡ್ಡ...

ಬೂತಾಯಿಯ ಮಡಿಲೇ ಸ್ವರ‍್ಗವು

– ಶಾಂತ್ ಸಂಪಿಗೆ.   ಈ ನಿಸರ‍್ಗವು ಎಶ್ಟು ಸುಂದರ ಬೂತಾಯಿಯ ಪ್ರೇಮಮಂದಿರ ಬಯಲೆಲ್ಲ ಹಸಿರು, ನೀಡುತಿದೆ ಉಸಿರು ಬೀಸುತಿಹ ತಂಗಾಳಿ ಇಂಪೆಲ್ಲವು ಹಗಲಲ್ಲಿ ನೇಸರ, ಇರುಳಲ್ಲಿ ಚಂದಿರ ಸೂಸುವರು ನಲ್ಮೆಯ ಹೊಂಗಿರಣವ ಹಕ್ಕಿಗಳ...

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು...

ಅರಿತು ಬಾಳಿದರೆ ಬದುಕು ನಲಿವ ಹೂರಣ

– ಪ್ರತಿಬಾ ಶ್ರೀನಿವಾಸ್. ಜಗತ್ತೆಂಬ ಈ ಜನ ಜಾತ್ರೆಯಲ್ಲಿ ಎಲ್ಲವು ಬೇಕು ಎಲ್ಲರೂ ಬೇಕು ಎಲ್ಲರೊಳಗೊಂದಾದರೇ ಜಗವೇ ಸ್ವರ‍್ಗ ತನ್ನವರೊಡನೆಯೇ ಹೌಹಾರಿದರೆ ಇದುವೇ ನರಕ ಪುಟ್ಟದಾಗಿ ಬಂದ ಈ ಜೀವಕ್ಕೆ ಪುಟಗಟ್ಟಲೇ ವಿದ್ಯೆಯ...

Enable Notifications OK No thanks