ಎಲ್ಲೆಲ್ಲೂ ಹಬ್ಬಿರುವ ಅಳಿಗುಳಿಮಣೆಯನ್ನು ನೀವು ಮರೆತಿಲ್ಲ ತಾನೇ?

– ಶ್ರೀಕಿಶನ್ ಬಿ. ಎಂ. ಕೆಲ ದಿನಗಳ ಹಿಂದೆ ಸುದ್ದಿಹಾಳೆಯ ಓಲೆಯೊಂದರಲ್ಲಿ ಓದಿದ್ದು. ಹಳೆಯ ಮನೆಯಾಟಗಳ, ಮಣೆಯಾಟಗಳ ಮರುಪರಿಚಯ ಹಾಗೂ ಮಾರಾಟ ಮಾಡುವ, ಆ ನಿಟ್ಟಿನಲ್ಲಿ ಈ ಆಟಗಳನ್ನು ಇಂದಿನ ಟಚ್ ಸ್ಕ್ರೀನ್...

ಕೊಂಡಿ-ನುಡಿಯನ್ನು ಕಟ್ಟಿಕೊಳ್ಳುವುದರಿಂದ ಕೆಲವರಿಗಶ್ಟೆ ಲಾಬ

– ರಗುನಂದನ್. ಈ ಬೂಮಿಯ ಮೇಲೆ ನಯ್ಸರ‍್ಗಿಕವಾಗಿ ಹುಟ್ಟಿದಂತಹ ಬೇಕಾದಶ್ಟು ವಯ್ವಿದ್ಯತೆ(ಹಲತನ/diversity)ಗಳನ್ನು ಕಾಣಬಹುದು. ನಾವು ಕಂಡಂತೆ ಗಿಡ ಮರಗಳಲ್ಲಿ ಸಾವಿರಾರು ಜಾತಿ ಪ್ರಬೇದಗಳಿವೆ. ಪ್ರಾಣಿಗಳಲ್ಲಿಯೂ ಕೂಡ ಈ ಬಗೆಯ ಹಲತನವನ್ನು ಕಾಣಬಹುದು. ಇನ್ನೂ...

ಒಲವಿನ ನುಡಿ

–ಜಯತೀರ‍್ತ ನಾಡಗವ್ಡ ಮನಸೆಂಬ ಮಂಚೂರಿಯಲ್ಲಿ ಗೆಳತಿ ನೀನು ಕಡ್ಡೀಯ ಚುಚ್ಚಿದೆ ಅದಕೆ ನನ್ನ ನೆತ್ತರುನಾಳಗಳೆಲ್ಲ ಮುಚ್ಚಿದೆ ಇಶ್ಟಾದರೂ ಈ ಮನ ನಿನ್ನನೆ ಮೆಚ್ಚಿದೆ, ನಿನ್ನ ಪಡೆಯಬೇಕೆಂಬ ಹುಚ್ಚಿದೆ, ಎಂದೂ ಆರದ ಕೆಚ್ಚಿದೆ. ಎಲ್ಲಿ...

ಕೂಳು ಕಾಯ್ದೆಯೂ ಮಂದಿಯಾಳ್ವಿಕೆಯನ್ನು ಕಡೆಗಣಿಸುವಂತಿಲ್ಲ

– ಚೇತನ್ ಜೀರಾಳ್. ಹಿಂದಿನ ಬರಹದಲ್ಲಿ ಕೂಳು ಬದ್ರತಾ ಕಾಯ್ದೆಯನ್ನು ಜಾರಿಗೆ ತರಲು ಹೊರಟಲ್ಲಿ ರಾಜ್ಯಗಳ ಮತ್ತು ಕೇಂದ್ರದ ಮೇಲೆ ಬೀಳುವ ದುಡ್ಡಿನ ಹೊರೆ, ಬಾರತದ ಹಣಕಾಸಿನ ಏರ್‍ಪಾಡಿನ ಮೇಲೆ ಆಗುವ ಪರಿಣಾಮಗಳ...

ನೇಸರನೇ ಮದ್ದು

– ವಿವೇಕ್ ಶಂಕರ್. ಮಾಂಜುಮನೆಗಳಲ್ಲಿ (hospital) ಯಾವಾಗಲೂ ಸೋಂಕಿನ ತೊಂದರೆ ಕಾಣಿಸಿಕೊಳ್ಳುವ ಪರಿಸ್ತಿತಿ ಇದ್ದೇ ಇರುತ್ತದೆ. ಹಲವಾರು ಕಡೆ ಚುಚ್ಚುಮದ್ದುಗಳನ್ನು ಚೊಕ್ಕವಾಗಿಸದೆ ಬಳಸಿದ್ದರಿಂದಲೇ ರೋಗಿಗಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸೋಂಕು ತಪ್ಪಿಸಲು ಮಾಂಜುಮನೆಯಲ್ಲಿ ಬಳಸುವ ಎಲ್ಲಾ...

ಮಲೇಶ್ಯಾದಲ್ಲಿ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. ಮಲಾಯ್ ನುಡಿಯನ್ನಾಡುವ ಮಂದಿ ಹೆಚ್ಚಿರುವ ನಾಡೇ ಇವತ್ತಿನ ಮಲೇಶ್ಯಾ. ತಮಿಳಿನ ಲಿಪಿ ಪ್ರಬಾವ ಮಲಾಯ್ ನುಡಿಯನ್ನು ಬರೆಯಲು ಬಳಸುತ್ತಿದ್ದ ಲಿಪಿಯ ಮೇಲೂ ಆಗಿತ್ತೆಂದು ಹೇಳಲಾಗುತ್ತದೆ.  ಹಳೆಯ ಮಲಾಯ್ ನುಡಿಯನ್ನು...

ಶೇರ್… ಶೇರ್… ಶೇರ್… ಎಲ್ನೋಡಿ ಶೇರ್!

– ಅನಂತ್ ಮಹಾಜನ್ ಕೆಲವರು ಕೇವಲ ಇದರ ಬಗ್ಗೆಯೇ ಮಾತಾಡುತ್ತಾರೆ, ಕೆಲವರು ದಿನವಿಡೀ ಇದರಲ್ಲಿಯೇ ಕಳೆಯುತ್ತಾರೆ, ಕೆಲವರಿಗೆ ಇದು ಏನು ಅಂತಾ ಗೊತ್ತಿದೆ, ಆದರೆ ಏನು ಮಾಡಬೇಕೆಂದು ಗೊತ್ತಿಲ್ಲ! ಕೆಲವರು ಇದನ್ನೇ ನಂಬಿ ಬದುಕುತ್ತಾರೆ....

ಬಯಕೆಗಳ ಬಾಗಿಲ ತಟ್ಟಿ

– ರತೀಶ ರತ್ನಾಕರ ಮುಂಗುರುಳ ನೇವರಿಸಿ ಬದಿಗೆ ಸರಿಸಿಟ್ಟು, ತಿಳಿಗೆನ್ನೆ ಜೋಡಿಯ ಬೊಗಸೆಯಲಿ ಅವಿತಿಟ್ಟು, ಸಿಹಿಗಲ್ಲ ಇಳಿಮೂಗ ತುಸು ಪಕ್ಕ ಒತ್ತಿಟ್ಟು, ಮಿನುಗುವ ತುಟಿಗಳಿಗೆ ಬಿಸಿ ಮುತ್ತನಿಡಲೆ? ಎನ್ನೆದೆಗೆ ನಿನ್ನಯ ಬೆನ್ನನ್ನು ಒರಗಿಸಿ ಕಯ್...

ಅವ್ವನ ನೆರಳಲ್ಲಿ ಕಂದಮ್ಮನ ಕಲಿಕೆ – 3

– ಮದು ಜಯಪ್ರಕಾಶ್ ಮಕ್ಕಲಿಕೆ ಗುಟ್ಟುಗಳ ಬಳಕೆ: ಹಿಂದಿನ ಬಾಗದಲ್ಲಿ ಮಕ್ಕಲಿಕೆ ಗುಟ್ಟುಗಳಾದ “ಮಕ್ಕಲಿಕೆ ಬಗೆ”, “ಮಮ್ಮಿಡಿತ” ಹಾಗೂ “ಮಕ್ಕಳ ಒಲ್ಲ-ಸಲ್ಲಗಳು” ಬಗ್ಗೆ ಅರಿತುಕೊಂಡೆವು ಮತ್ತು ಅವುಗಳ ಬಳಕೆಯ ಬಗ್ಗೆ ಎತ್ತುಗೆಯನ್ನೂ ನೋಡಿದೆವು. ಈ ಬಾರಿ...

ಕಡಲ ಕರೆಯಲ್ಲಿ…

–ಪುಟ್ಟರಾಜು.ಕೆ.ಎಸ್. ಕಡಲ ಕರೆಯಲ್ಲಿ ಬಾವನೆಗಳ ಬಾರವಾಗಿ ಕುಳಿತಿರುವೆ ನಾ ಒಡಲ ದುಕ್ಕದ ಅಲೆಗಳಲಿ ತೇಲುತ ಅಳುತಿರುವೆ ನಾ ಬಾ ಮತ್ತೆ ನನ್ನ ಬಾಳಲಿ ಬಂದೋಗು ಒಮ್ಮೆ ನನ್ನ ಕನಸಲಿ ಜೀವ ಸವೆಯುವ ವರೆಗೂ ಕಾಯುತಿರುವೆ...