ಟ್ಯಾಗ್: ಅಲೆದಾಟ

ಉಂಚಳ್ಳಿ ಅರ‍್ಬಿಗೆ ಪ್ರವಾಸ – 3

{ಕಳೆದ ವಾರದ ಕಂತಿನಲ್ಲಿ: ನಮ್ಮ ಹಾಗೆಯೇ ಕಾಡಲ್ಲಿ ಕಣಿವೆಗೆ ಇಳಿದು, ಬಂಡೆಗಳನ್ನು ದಾಟಿ ಇದೇ ಬಂಡೆ ಮೇಲೆ ಕುಳಿತು ಮಯ್ ಮರೆತು ಅರ್‍ಬಿಯನ್ನು ನೋಡುತ್ತ ಕುಳಿತಿದ್ದಿರಬಹುದು. ಇದರ ಅಂದವನ್ನು ಹಾಡಿ ಹೊಗಳಿದ್ದಿರಬಹುದು. “ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್” ಎಂದು ಇಲ್ಲೇ ಎಲ್ಲೋ...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 2

(ಇಲ್ಲಿಯವರೆಗೆ: …ಆ ಹಾವನ್ನು ನೋಡಿ, ಮುಂದೆ ಇದ್ದವನು, “ಅದೇನು ಮಾಡಲ್ಲ ಬಿಡ್ರಿ” ಅಂದ. ಅಲ್ಲೇ ಹತ್ತಿರದ ಹಳ್ಳಿಯವರಂತೆ. ಸರಿ ಅಂತ ನಾನು ಮುಂದೆ ನಡೆದೆ. ಶ್ಯಾಮ ಸ್ವಲ್ಪ ಹೊತ್ತು ಕಾಣಿಸ್ತಲೇ ಇರಲಿಲ್ಲ. ಆಮೇಲೆ ಮತ್ತೆ ಹಿಂದೆ ಕಾಣಿಸಿಕೊಂಡ. “ಪಾಪ, ಆ ಹಾವನ್ನ ತುಳಿದು ಸಾಯಿಸಿಬಿಟ್ಟ್ರು...

ಉಂಚಳ್ಳಿ ಅರ‍್ಬಿಗೆ ಪ್ರವಾಸ – 1

ಜೋಗದ ಗುಂಡಿ ಮತ್ತು ಅದರ ಸುತ್ತ ಮುತ್ತಲಿನ ಕೆಲವು ಅರ್‍ಬಿಗಳನ್ನು ನೋಡಲೆಂದು ಬೆಂಗಳೂರಿಂದ ಕಾರ್ ಮಾಡಿಕೊಂಡು ಹೋಗಿದ್ದೆವು. ಶ್ಯಾಮ, ಗವ್ತಮ, ಜಗ್ಗು, ಕುಲದೀಪ್, ಗುರು, ಮದು ಮತ್ತು ನಾನು. ಅದು ಆಗಸ್ಟ್ ನಡು ವಾರ. ಆಗ ತಾನೇ ಮುಂಗಾರು ಮಳೆ ನಿಂತಿತ್ತು. ಜೋಗದಲ್ಲಿ ಸಿಕ್ಕಾಪಟ್ಟೆ...