ಟ್ಯಾಗ್: :: ಪ್ರಿಯಾಂಕ್ ಕತ್ತಲಗಿರಿ ::

ವಿಯೆಟ್ನಾಮಿನಲ್ಲಿ ನಡೆದ ಲಿಪಿ ಬದಲಾವಣೆ

– ಪ್ರಿಯಾಂಕ್ ಕತ್ತಲಗಿರಿ. 1970ರ ದಶಕದಲ್ಲಿ ಕಾಳಗದ ಕಾರಣದಿಂದಲೇ ಹೆಸರುವಾಸಿಯಾಗಿದ್ದ ವಿಯೆಟ್ನಾಮ್ ದೇಶದ ನುಡಿಯೇ ವಿಯೆಟ್ನಮೀಸ್. ಆಸ್ಟ್ರೋಏಶ್ಯಾಟಿಕ್ (Austoasiatic) ನುಡಿಕುಟುಂಬಕ್ಕೆ (language family) ಸೇರಿದ ನುಡಿಯಿದು. ಇವತ್ತಿನ ಚೀನಾ ದೇಶದೊಂದಿಗೆ ಗಡಿ ಹಂಚಿಕೊಂಡಿರುವ...

ಓದು ಬಿಟ್ಟು ಉದ್ದಿಮೆ ಕಟ್ಟು!

– ಪ್ರಿಯಾಂಕ್ ಕತ್ತಲಗಿರಿ. ನೆನ್ನೆ ತಾನೇ ಬಂದ ಸುದ್ದಿ, ಟಂಬ್ಲರ್ (Tumblr) ಎಂಬ ಕಂಪನಿಯನ್ನು ಯಾಹೂ (Yahoo!) ಕಂಪನಿಯು 1.1 ಬಿಲಿಯನ್ ಡಾಲರುಗಳನ್ನು ಕೊಟ್ಟು ಕೊಂಡುಕೊಳ್ಳುತ್ತಿದೆ. ಈ ಹಣವನ್ನು ರುಪಾಯಿಗಳಲ್ಲಿ ಹೇಳುವುದಾದರೆ 60,67,60,00,000...

ಕಲಿಕೆಯಲ್ಲಿ ಕರ‍್ನಾಟಕವು ಹಿಂದೆ ಬಿದ್ದಿದೆ

– ಪ್ರಿಯಾಂಕ್ ಕತ್ತಲಗಿರಿ. ಕರ‍್ನಾಟಕ ರಾಜ್ಯ ಶಿಕ್ಶಣ ಇಲಾಕೆಯವರು ನಡೆಸುವ ಹತ್ತನೇ ತರಗತಿ ಪರೀಕ್ಶೆಯ ರಿಸಲ್ಟು ಇತ್ತೀಚೆಗಶ್ಟೇ ಹೊರಬಂದಿತ್ತು. ಸುಮಾರು ಎಂಟು ಲಕ್ಶಕ್ಕೂ ಮೇಲ್ಪಟ್ಟು ಮಂದಿ ಈ ಹತ್ತನೇ ತರಗತಿ ಪರೀಕ್ಶೆಯನ್ನು ತೆಗೆದುಕೊಂಡಿದ್ದರು...

ಕಲಿಕೆಯ ಬಗ್ಗೆ ಕಾಂಗ್ರೆಸ್ ಮಾತು ಉಳಿಸಿಕೊಳ್ಳಲಿ!

– ಪ್ರಿಯಾಂಕ್ ಕತ್ತಲಗಿರಿ. “ಏಳನೇ ತರಗತಿಯವರೆಗೆ ಕನ್ನಡ ಮಾದ್ಯಮ ಕಡ್ಡಾಯ” ಎಂದು ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು ಕಾಂಗ್ರೆಸ್ ಪಕ್ಶ. ಚುನಾವಣೆ ಮುಗಿದು ಇನ್ನೇನು ರಾಜ್ಯದ ಆಡಳಿತ ಹಿಡಿಯಲಿರುವ ಕಾಂಗ್ರೆಸ್ ಪಕ್ಶವು ಈ ನಿಟ್ಟಿನಲ್ಲಿ...

ಅಮೇರಿಕನ್ ಪುಟ್ಬಾಲೂ, ಕ್ಯಾಪಿಟಲಿಸಮ್ಮೂ…

– ಪ್ರಿಯಾಂಕ್ ಕತ್ತಲಗಿರಿ. ಕೆನಡಾದ ಟೊರಂಟೊ ವಿಶ್ವವಿದ್ಯಾಲಯಕ್ಕೆ ಸೇರಿದ ರಾಟ್ಮನ್ ಮ್ಯಾನೇಜ್ಮೆಂಟ್ ಶಾಲೆಯ ಮುಂದಾಳು ರಾಜರ್‍ ಮಾರ್‍ಟಿನ್ ಅವರು. ಇವತ್ತಿನ ದಿನ ಅಮೇರಿಕಾದಲ್ಲಿ ಪಾಲಿಸಲಾಗುತ್ತಿರುವ ಕ್ಯಾಪಿಟಲಿಸಮ್ಮಿನ ಕೆಲವು ತೊಂದರೆಗಳ ಬಗ್ಗೆ ಆಳವಾಗಿ ತಿಳಿದುಕೊಂಡಿರುವ ಇವರು,...

ಟೀವಿಯಲ್ಲಿ ಕ್ರಿಕೆಟ್ ನೋಡಿದರೆ ಏನು ಬಂತು?

– ಪ್ರಿಯಾಂಕ್ ಕತ್ತಲಗಿರಿ. ಈ ಬಗ್ಗೆ ನೀವು ಈಗಾಗಲೇ ಹಲವು ತಾಣಗಳಲ್ಲಿ, ಸುದ್ದಿಹಾಳೆಗಳಲ್ಲಿ ಓದಿರುತ್ತೀರಿ. ಇಂಡಿಯಾದ ಜನರು, ಅದರಲ್ಲೂ ಅಕ್ಕಿಯನ್ನು ಹೆಚ್ಚು ತಿನ್ನುವವರು ಸಕ್ಕರೆ ಕಾಯಿಲೆಗೆ ತುತ್ತಾಗುವ ಸಾದ್ಯತೆ ಹೆಚ್ಚು ಎಂಬುದು. ಅಲ್ಲದೇ,...

ಚಿನ್ನದ ಬೆಲೆಯೇಕೆ ಇಳಿದಿದೆ?

– ಪ್ರಿಯಾಂಕ್ ಕತ್ತಲಗಿರಿ. ಚಿನ್ನದ ಬೆಲೆ ಕಳೆದ ಹತ್ತು ವರುಶಗಳಲ್ಲಿ ಏರುತ್ತಲೇ ಸಾಗಿತ್ತು. 2011ರ ಕೊನೆಯ ಹೊತ್ತಿಗೆ, ಚಿನ್ನದ ಬೆಲೆ ಹಿಂದೆಂದು ಕಾಣದಶ್ಟು ಹೆಚ್ಚಾಗಿತ್ತು. 2011ರ ಕೊನೆಯಲ್ಲಿ ಹತ್ತು ಗ್ರಾಂ ಚಿನ್ನಕ್ಕೆ 33,000...

Enable Notifications OK No thanks