ಟ್ಯಾಗ್: Global Talent pool

ನಮ್ಮ ಉದ್ದಿಮೆದಾರರಿಂದ ನಮಗೆ ಸಿಕ್ಕಿರುವುದೇನು?

–ಸಿದ್ದೇಗವ್ಡ ಹವ್ದು, ಅವರಿಂದ ನಮಗಾಗಿರುವ ಲಾಬವಾದರೂ ಏನು? ಅವರನ್ನೇಕೆ ಅಶ್ಟು ತಲೆಯ ಮೇಲೆ ಕೂರಿಸಿಕೊಳ್ಳುತ್ತಿದ್ದೇವೆ ನಾವು? ನಾರಾಯಣಮೂರ‍್ತಿಯವರಿಂದ ವಿಶ್ವಕನ್ನಡ ಸಮ್ಮೇಳನವನ್ನು ಉದ್ಗಾಟನೆ ಮಾಡಿಸಿದ್ದಕ್ಕೆ ನನ್ನ ವಿರೋದವಿದೆ. ಕಾರಣ ಇಶ್ಟೇ. ನನ್ನ ದ್ರುಶ್ಟಿಯಲ್ಲಿ ನಾರಾಯಣಮೂರ‍್ತಿಯೇನೂ ಅಸಾಮಾನ್ಯರೇನಲ್ಲ...

Enable Notifications OK No thanks