ಸಿ. ಪಿ. ನಾಗರಾಜ

no-avatar_male_2ಹೆಸರು: ಸಿ. ಪಿ. ನಾಗರಾಜ

ಹುಟ್ಟಿದ್ದು: 1945

ಈಗಿರುವುದು: ಬೆಂಗಳೂರು

ಕಲಿಕೆ: ಎಂ. ಎ., ಪಿ. ಎಚ್. ಡಿ.

ಕೆಲಸ: ಕನ್ನಡ ಉಪನ್ಯಾಸಕ
1971-72 ಅರ‍್ಜುನಪುರಿ ಕಾಲೇಜು, ಮದ್ದೂರು.
1972-2003 ಬಾರತಿ ಕಾಲೇಜು ಕಾಳಮುದ್ದನದೊಡ್ಡಿ, ಮದ್ದೂರು ತಾಲ್ಲೂಕು, ಮಂಡ್ಯ ಜಿಲ್ಲೆ.
2007 ರಿಂದ ಸ್ನಾತಕೋತ್ತರ ಕೇಂದ್ರ, ಮಹಾರಾಣಿ ಲಕ್ಶ್ಮಿ ಅಮ್ಮಣ್ಣಿ ಕಾಲೇಜು, ಮಲ್ಲೇಶ್ವರ,ಬೆಂಗಳೂರು .

ಇನ್ನಶ್ಟು: ಬರಹ: ಏಳು ನಾಟಕಗಳು — ಬಾಗೀರತಿ, ಅಂಬೆ, ಹಾವು, ಅಂಗಿಬಟ್ಟೆ, ಒಂದು ರೂಪಾಯಿ, ಕಳ್ಳರಿದ್ದಾರೆ ಎಚ್ಚರಿಕೆ, ಹೆಣದ ಹಣ.
ಗದ್ಯ: ಕರಿಯನ ಪುರಾಣ, ಕನಕನ ಅವ್ವ, ಹಳ್ಳಿಗಾಡಿನ ರೂವಾರಿ, ಡಾ.ಬಂದೀಗವುಡ, ಆಣೆಪ್ರಮಾಣಗಳು.
ಅಪ್ರಕಟಿತ ಪಿ.ಎಚ್.ಡಿ., ಬರಹ: ಕನ್ನಡ ಬಯ್ಗುಳಗಳು

ನನ್ನ ಬರಹಗಳು