ಜೂನ್ 15, 2026

ಕುಮಾರವ್ಯಾಸ ಬಾರತ ಓದು-ಆದಿ ಪರ‍್ವ-ಚತ್ರವತಿ ನಗರದತ್ತ ಪಾಂಡವರು

– ಸಿ. ಪಿ. ನಾಗರಾಜ. ಪ್ರಸಂಗ-25 ಚತ್ರವತಿ ನಗರದತ್ತ ಪಾಂಡವರು (ಆದಿಪರ‍್ವ:ಹನ್ನೊಂದನೆಯ ಸಂದಿ: ಪದ್ಯ 1 ರಿಂದ 22) ಪಾತ್ರಗಳು: ದರ‍್ಮರಾಯ: ಪಾಂಡುರಾಜ ಮತ್ತು ಕುಂತಿಯ ಮಗ. ಬ್ರಾಹ್ಮಣ: ಅನೇಕ ರಾಜ್ಯಗಳಲ್ಲಿ ಸಂಚರಿಸುತ್ತ...