ಕವಲು: ನಡೆ-ನುಡಿ

ಪಿಜ್ಜಾ ಬಗ್ಗೆ ಗೊತ್ತಿರದ ಹಲವು ಸಂಗತಿಗಳು

– ಕೆ.ವಿ.ಶಶಿದರ. ಪಡುವಣ ರಾಶ್ಟ್ರಗಳಿಂದ ಬಾರತಕ್ಕೆ ಲಗ್ಗೆ ಹಾಕಿದ ಅನೇಕ ಲಗುಪಾನೀಯಗಳಿವೆ. ಕೋಕಾ ಕೋಲ, ಪೆಪ್ಸಿ ಮುಂತಾದವುಗಳು ನಿಂಬೆಪಾನಕದಂತಹ ಸ್ತಳೀಯ ಪಾನೀಯವನ್ನು ಮೂಲೆಗುಂಪಾಗಿಸಿತು. ಇದು ಲಗುಪಾನೀಯಗಳ ಇತಿಹಾಸವಾದರೆ ಇತ್ತೀಚಿನ ದಿನದಲ್ಲಿ ದೇಶದ ಉದ್ದಗಲಕ್ಕೂ ತನ್ನ ಕಬಂದ...

‘ಇಲ್ಹಾ ಡ ಕ್ವಿಮಾಡ ಗ್ರಾಂಡೇ’ ಎಂಬ ಹಾವಿನ ದ್ವೀಪ

– ಕೆ.ವಿ.ಶಶಿದರ. ವಾಸ್ತವವಾಗಿ ಇನ್ನೂ ಮಾನವನಿಂದ ಮುಟ್ಟಲು ಅಸಾದ್ಯವಾದ ದ್ವೀಪ ಇಲ್ಹಾ ಡ ಕ್ವಿಮಾಡ ಗ್ರಾಂಡೇ. ಇದು ವಿಶ್ವದಾದ್ಯಂತ ಹೆಸರುವಾಸಿಯಾಗಿರುವುದು ಹಾವಿನ ದ್ವೀಪವೆಂದು. ಬ್ರೆಜಿಲ್‍ನ ಸಾವೋ ಪೌಲೋದಿಂದ ಕೇವಲ 21 ಕಿಲೋಮೀಟರ್ ದೂರದಲ್ಲಿರುವ ದ್ವೀಪ...

ಟೇಬಲ್ ಟೆನ್ನಿಸ್ ಎಂಬ ಒಳಾಂಗಣ ಆಟ

– ಆಶಿತ್ ಶೆಟ್ಟಿ. ಟೇಬಲ್ ಟೆನ್ನಿಸ್ ಆಟವನ್ನು ‘ಪಿಂಗ್ ಪಾಂಗ್’ ಎಂದು ಕೂಡ ಕರೆಯಲಾಗುತ್ತದೆ. ಈ ಆಟದಲ್ಲಿ 2 ಅತವಾ 4 ಆಟಗಾರರು ಹಗುರವಾದ ಚೆಂಡನ್ನು ಟೇಬಲ್ಲಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಿಕ್ಕ...

ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಅದ್ಬುತ ಅಲಂಕಾರಿಕ ಚಿಮಣಿಗಳು

– ಕೆ.ವಿ.ಶಶಿದರ. ಕೊರೆಯುವ ಚಳಿಯಿಂದ ತತ್ತರಿಸುವ ಯೂರೋಪಿನ ಪ್ರದೇಶಗಳಲ್ಲಿ ಬೆಚ್ಚಗಿನ ಮನೆ ಎಲ್ಲರ ಮೊದಲ ಅವಶ್ಯಕತೆ ಆಗಿತ್ತು. ಮನೆಯ ಒಳಗಿನ ತಾಪಮಾನವನ್ನು ಸಹಿಸುವಶ್ಟು ಬಿಸಿಯಾಗಿಡುವ ಪ್ರಯತ್ನದಲ್ಲಿ ಎಲ್ಲಾ ಕೆಲಸವನ್ನೂ ಮನೆಯ ನಡುಬಾಗದಲ್ಲೇ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು....

ಬೆರಗಾಗಿಸುವ ಕೆಲವು ಪೇಸ್ಬುಕ್ಕಿನ ಮಾಹಿತಿಗಳು!

– ರತೀಶ ರತ್ನಾಕರ. ಪೇಸ್ಬುಕ್ ಯಾರಿಗೆ ಗೊತ್ತಿಲ್ಲ ಹೇಳಿ. ಮನರಂಜನೆ, ಸುದ್ದಿ, ವ್ಯಾಪಾರ ಹೀಗೆ ಹಲವಾರು ಚಟುವಟಿಕೆಗಳಿಗೆ ವೇದಿಕೆಯನ್ನು ಒದಗಿಸುವ ಮೂಲಕ ಕೂಡಣ ಕಟ್ಟೆಯ(social network) ಸಾದ್ಯತೆಗಳನ್ನು ಹಿಗ್ಗಿಸಿದ್ದು ಇದೇ ಪೇಸ್ಬುಕ್. ಪೆಬ್ರವರಿ 4,...

ರಣಜಿ, Ranji

2017/18 ರ ಕರ‍್ನಾಟಕ ರಣಜಿ ಕ್ರಿಕೆಟ್ ತಂಡ: ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. 2016/17 ರ ರಣಜಿ ಟ್ರೋಪಿಯಲ್ಲಿ ಬಲಿಶ್ಟ ಕರ‍್ನಾಟಕ ತಂಡ ಕ್ವಾರ‍್ಟರ್ ಪೈನಲ್ ನಲ್ಲಿ ತಮಿಳುನಾಡು ಎದುರು ಮುಗ್ಗರಿಸಿದ ನೋವು ಮಾಸುವುದರ ಒಳಗಾಗಿಯೇ ಇನ್ನೊಂದು ರಣಜಿ ಟೂರ‍್ನಿ ಶುರುವಾಗಿದೆ. ಎರಡು...

ಸೊಲೊ ಪರ್ ಡ್ಯು  – ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್

– ಕೆ.ವಿ.ಶಶಿದರ. ಸೊಲೊ ಪರ್ ಡ್ಯು ಎಂದರೆ ಕೇವಲ ಇಬ್ಬರಿಗಾಗಿ. ಇಟಲಿ ನಡುವಿನಲ್ಲಿರುವ ವಾಕೋನ್‍ನಲ್ಲಿ ಕೇವಲ ಇಬ್ಬರಿಗಾಗಿಯೇ ಇರುವ ಇದು ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್. ಇದರಲ್ಲಿರುವುದು ಕೇವಲ ಒಂದು ಟೇಬಲ್. ಒಮ್ಮೆ ಇಬ್ಬರು...

ಬೇಲ್ ಪುರಿ ಮಾಡೋದು ಹೇಗೆ?

– ಕಲ್ಪನಾ ಹೆಗಡೆ. ಮನೆಯಲ್ಲೇ ತಯಾರಿಸಿದ ಬೇಲ್ ಪುರಿ ತಿನ್ನಲು ತುಂಬಾ ಚೆನ್ನಾಗಿರತ್ತೆ. ಈ ಅಡುಗೆಯ ಬಗೆಯನ್ನು ನೋಡಿ ಮಾಡ್ತಿರಲ್ವಾ? ಬೇಕಾಗುವ ಸಾಮಗ್ರಿಗಳು: 1. 1 ಕೆ.ಜಿ. ಕಡ್ಲೆಪುರಿ (ಮಂಡಕ್ಕಿ) 2. 100 ಗ್ರಾಂ...