ಕವಲು: ನಲ್ಬರಹ

ರಜೆ, Vacation

ರಜೆ ಬಂತು ರಜೆ

– ವೆಂಕಟೇಶ ಚಾಗಿ. ರಜೆ ಎಂದರೆ ಯಾರಿಗೆ ಇಶ್ಟವಿಲ್ಲ ಹೇಳಿ. ಮಕ್ಕಳಿಗೆ ರಜೆ ಬಂದಿತೆಂದರೆ ಕುಶಿಯೋ ಕುಶಿ. ಶಾಲೆಗೆ ಹೋಗುವ ಗೊಡವೆ ಇರುವುದಿಲ್ಲ. ಬೆನ್ನ ಮೇಲೆ ಶಾಲಾ ಬ್ಯಾಗ್ ನ ಹೊರೆ ಇರುವುದಿಲ್ಲ....

ಮಾವು, ಮಾವಿನಹಣ್ಣು, Mango

ಮಾವಿಗೆ ಮಾವೇ ಸಾಟಿ!

– ಮಾರಿಸನ್ ಮನೋಹರ್. ಮಾವಿನಹಣ್ಣುಗಳನ್ನು ಎಶ್ಟು ಹೊಗಳಿದರೂ ಸಾಲದು, ಎಶ್ಟು ತಿಂದರೂ ಮನದಣಿಯದು. ಹೊಟ್ಟೆ ಬೇಡವೆನ್ನುತ್ತದೆ ಆದರೆ ಮನವು, ಊಹೂಂ, ಇಲ್ಲವೇ ಇಲ್ಲ. ಹಳ್ಳಿ ಕಡೆಗೆ ಹೋಗಿ ಮಾವಿನ ತೋಪು ಇರುವವರ ಬಳಿ...

ಕವಿತೆ: ಮನವ ನೋಯಿಸದಿರು

– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...

ಸರಕಾರಿ ಸ್ಕೂಲು, Govt School

ನಮ್ಮೂರ ಶಾಲಾ ದಿನಗಳು – ಒಂದು ನೆನಪು

– ಅಶೋಕ ಪ. ಹೊನಕೇರಿ. ನಾಲ್ಕು ದಶಕಗಳ ಹಿಂದಿನ ಹೊತ್ತು. ನಾವೆಲ್ಲ ಚಡ್ಡಿ ಅಂಗಿ ತೊಟ್ಟು ಪಾಟಿ ಚೀಲ ಹೆಗಲಿಗೇರಿಸಿ ಒಂದು-ಎರಡನೇ ತರಗತಿಗೆ ಹೋಗುತ್ತಿದ್ದ ಕಾಲವದು. ನಮ್ಮ ಮನೆಯಿಂದ ಸರ‍್ಕಾರಿ ಪ್ರಾತಮಿಕ ಶಾಲೆಗೆ...

ಬಸವಣ್ಣ,, Basavanna

ಬಸವಣ್ಣನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು ಏರಿ ನೀರುಂಬಡೆ ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ...

ಕವಿತೆ: ಬಣ್ಣಗಳ ಲೋಕ

– ಸಿಂದು ಬಾರ‍್ಗವ್.   ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...

ಮತದಾನ, voting

ಕವಿತೆ: ಮತದಾನ

– ಶಾಂತ್ ಸಂಪಿಗೆ. ನಮ್ಮೆಲ್ಲರ ಕನಸೊಂದೆ ನವ ಬಾರತ ನಿರ‍್ಮಾಣ ನಮ್ಮೆಲ್ಲರ ಗುರಿಯೊಂದೆ ಪ್ರಜಾಪ್ರಬುತ್ವಕೆ ಸನ್ಮಾನ ಮಾಡ ಬನ್ನಿ ಮತದಾನ ಇದುವೆ ನಿಮ್ಮ ಶ್ರಮದಾನ ಹೊಸ ಕನಸ ಬಿತ್ತೋಣ ಸದ್ರುಡ ದೇಶವ ಕಟ್ಟೋಣ ಹಣ...

ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ. ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ....

ತಾಯಿ, ಅಮ್ಮ, Mother

“ಮಹಿಳೆ ನಿನ್ನಿಂದಲೇ ಈ ಇಳೆ”

– ಅಶೋಕ ಪ. ಹೊನಕೇರಿ. ಹೆಣ್ಣು ಎಂದೊಡನೆ ನನಗೆ ನನ್ನ ಅಮ್ಮನೇ ಕಣ್ಣು ಮುಂದೆ ಬರುವಳು. ಅಮ್ಮನೇ ನನಗೆ  ಸ್ಪೂರ‍್ತಿ. ನಾವೆಲ್ಲ ಸಣ್ಣವರಿದ್ದಾಗ ನಮಗೆ ಎಶ್ಟೇ ಬಡತನವಿದ್ದರು, ಸಂಸಾರದಲ್ಲಿ ಸಾವಿರ ತೊಂದರೆಗಳಿದ್ದರೂ ಮಕ್ಕಳ...

ಬೇಸಿಗೆ, Summer

ಬಿಸಿಲ ಬೇಗೆ, ಪಾರಾಗಿ ಹೀಗೆ

– ಮಾರಿಸನ್ ಮನೋಹರ್. ಬೇಸಿಗೆಯಲ್ಲಿ ಎಲ್ಲರಿಗೂ ಒಂದು ಸಲವಾದರೂ ಬಿಸಿಲಿನ ತಾಪದ ಕೂಸಾದ ‘ಜಳ’ ಬಡಿದೇ ಇರುತ್ತದೆ (sunstroke or heatstroke). ಇದಕ್ಕೆ ಮುಕ್ಯ ಕಾರಣ: ಸುತ್ತುಮುತ್ತಲಲ್ಲಿ ಬಿಸಿ ಏರುವುದು ಹಾಗೂ ನಮ್ಮ...