ಕವಲು: ನಲ್ಬರಹ

ಕಿರುಗವಿತೆಗಳು

– ನಿತಿನ್ ಗೌಡ. ಪ್ರಕ್ರುತಿಯ‌ ಸರಿಗಮ ಮುಂಜಾವಿನ ಹಕ್ಕಿಗಳ‌ ಕಲರವ.. ನೀಡುವುದು ಕಿವಿಗೆ ಇಂಪಾದ ಇನಿತ.. ಮಾದವನ‌ ಕೊಳಲ ದನಿಯಂತೆ.. ಮದ್ದಾನೆಗಳ ಕೂಗದು, ಕಾನನದ ನಗಾರಿಯಂತೆ.. ಹುಲಿ-ಸಿಂಹ, ಗರ್‍ಜನೆಯ ಮಾರ್‍ದನಿಯದು ಕಾನೊಡಲಿನ ಗತ್ತಂತೆ! ಹರಿವ...

ಕವಿತೆ: ನೆಮ್ಮದಿ

– ಕಿಶೋರ್ ಕುಮಾರ್. ಕತ್ತಲೆಯು ಸರಿದು ಬೆಳಕು ಹರಿದಿದೆ ಮುನಿಸ ಬದಿಗೊತ್ತಿ ಮನವ ಹಗುರಗೊಳಿಸುವ ಅಲ್ಲೆಲ್ಲೋ ನೆಮ್ಮದಿ ಹುಡುಕದೆ ನಮ್ಮ ಸುತ್ತಲೆ ನಗುವ ಹರಡಿ ನೆಮ್ಮದಿ ಕಂಡು ಕೊಳ್ಳುವ ಇತರರಿಗೂ ಹಂಚುವ ಉಳಿದವರ ಗೆಲುವ...

ಸಣ್ಣ ಕತೆ: ನಿಯತ್ತು

– ಶ್ಯಾಮಲಶ್ರೀ.ಕೆ.ಎಸ್. ಅಲ್ಲೊಂದು ನಾಲ್ಕು ದಾರಿ ಕೂಡುವ ಟ್ರಾಪಿಕ್ ಜಂಕ್ಶನ್ ನಲ್ಲಿ ವಯಸ್ಸಾದ ಮುದುಕನೊಬ್ಬ ನಿತ್ಯ ಕೈಯೊಡ್ಡಿ ಬೇಡುತ್ತಿದ್ದ. ಯಾವ ಕಡೆ ಕೆಂಪು ಸಿಗ್ನಲ್ ಬೀಳುತ್ತಿತ್ತೋ ಆ ಹಾದಿಯನ್ನು ಹಿಡಿಯುತ್ತಿದ್ದ. ಕೆಲವರು ಈ ಮುದುಕ...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 2)

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 2)

– ಸಿ.ಪಿ.ನಾಗರಾಜ.   ನೋಟ – 2 ಮನದ ಅನುತಾಪದಿನ್ ಪ್ರಜೆಯನು ಆರೈವುದನು ಮರೆದು, ಎರಡು ಮೂರು ದಿವಸಮ್ ಇರ್ದು, ಬಳಿಕ “ಜನಮ್ ಅಲಸಿದಪುದು” ಎಂದು ರಾತ್ರಿಯೊಳು ಪೊರಮಟ್ಟು, ದಿನಪ ಕುಲತಿಲಕನು ಏಕಾಂತದೊಳು ನಗರ...

ಕಿರುಗವಿತೆಗಳು

– ನಿತಿನ್ ಗೌಡ.   **ತಂಬೆಲರು** ಮಾಗಿರುವ ಮನಕೆ, ಇನ್ನೂ ನೋವೇಕೆ; ಬೆಂದಿರುವ ಬೇಗೆ ತಣಿಸಲು, ಬೀಸು ನೀ ನಿನ್ನೊಲವ ತಂಬೆಲರು **ಒಲವ ವೀಣೆ** ನುಡಿಯುತಿದೆ ಮನದೊಲವ ವೀಣೆ ನೀ‌ ಮೀಟಿದೊಡನೆ, ಇಂಪಾಗಿ… ಅಳುವಾಗಲಿದೆ,...

ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 1)

– ಸಿ.ಪಿ.ನಾಗರಾಜ. ಹೆಸರು: ಲಕ್ಶ್ಮೀಶ ಕಾಲ: ಕ್ರಿ.ಶ.1530 ಹುಟ್ಟಿದ ಊರು: ದೇವನೂರು, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ. ತಂದೆ: ಅಣ್ಣಮಾಂಕ ತಾಯಿ: ಹೆಸರು ತಿಳಿದುಬಂದಿಲ್ಲ ರಚಿಸಿದ ಕಾವ್ಯ: ಜೈಮಿನಿ ಬಾರತ ಸಂಸ್ಕ್ರುತ ನುಡಿಯಲ್ಲಿ ಜೈಮಿನಿ...

ಕವಿತೆ: ಶ್ರೀರಾಮ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಕೋಸಲ ರಾಜ್ಯದ ದಶರತ ಮಹಾರಾಜ ಕೌಸಲ್ಯೆಯ ಗರ‍್ಬದಿ ಶಿಶುವಾಗಿ ಜನಿಸಿ ಅಸುರ ಕುಲಕ್ಕೆ ಮರಣ ಶಾಸನ ಬರೆದ ಶ್ರೀರಾಮ ಗನ ಮಹಿಮೆಯ ಶಿವ ದನಸ್ಸನು ಮುರಿದು ಜನರನ್ನು ಅಚ್ಚರಿಗೊಳಿಸಿ...

ಸಂಕ್ರಾಂತಿ, Sankranti

ಕವಿತೆ: ಸಂಯುಕ್ತ ಸಂಕ್ರಾಂತಿ

– ಮಂಜುಳಾ ಪ್ರಸಾದ್. ಸಂಕ್ರಮಣ ಕಾಲಕೆ ಸಂಗರ‍್ಶ ತೊರೆದು ಸಂಕುಚಿತ ಮನದ ಸಂಕೋಲೆ ಕಳಚಲಿ, ಸಂಕೀರ‍್ಣ ಜಗದ ಸಂಬಾವ್ಯ ಪ್ರೀತಿಗೆ ಸಂಕ್ರಾಂತಿ ಹಬ್ಬವು ಸಂಪ್ರತಿ ಆಗಲಿ! ಸಂಪ್ರದಾಯ ಉಳಿದು ಸಂಪ್ರೀತಿ ಮೂಡಿಸಿ ಸಂಪ್ರೋಕ್ತ ಮನದಿ...

ಸಂಕ್ರಾಂತಿ, Sankranti

ಕವಿತೆ: ಸುಗ್ಗಿಯ ಸಗ್ಗ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.   ವರುಶದ ಜೊತೆಗೆ ಹರುಶವ ಬೆರೆಸಿ ಹೊಸತನದ ಕಳೆ ತುಂಬುವ ಸಂಕ್ರಾಂತಿ ಜನಪದ ಸೊಗಡಲಿ ಜಗಮಗಿಸೋ ಸುಗ್ಗಿಯ ಸಗ್ಗವೀ ಸಂಕ್ರಾಂತಿ ಬಣ್ಣ ಬಣ್ಣದ ರಂಗವಲ್ಲಿಯ ರಂಗಲ್ಲಿ ರಂಗೇರುವ ಹಬ್ಬವೀ ಸಂಕ್ರಾಂತಿ ರೈತನ...

ಕವಿತೆ: ಕಾದಿರುವೆ ಗೆಳತಿ

– ಕಿಶೋರ್ ಕುಮಾರ್. ತಿಂಗಳ ಬೆಳಕು ಮೆಲ್ಲನೆ ಜಾರಿ ಸೇರಿತು ನಿನ್ನಯ ಕಿರುನಗೆಯ ದಾರಿ ಬರಿಸಿತು ಒಲವಿನ ಜೋರು ಮಳೆಯ ತರಿಸಿತು ಈಗಲೇ ಮಾಗಿಯ ಚಳಿಯ ಇರುಳೇನು ಬೆಳಕೇನು ಗುರುತಿಸಲಾರೆ ಗುರುತಿಸಿ ಮಾಡುವುದೇನಿದೆ ನೀರೆ...