ಟ್ಯಾಗ್: ಅಮ್ಮ

ಮರೆಯದಿರಿ ತಾಯಿಯ ತ್ಯಾಗವನ್ನು

– ಚೇತನ್ ಬುಜರ‍್ಕಾರ್. ಪ್ರೀತಿಯೆಂಬ ಮಾಯೆಯ ಬಲೆಯೊಳಗೆ ಬಿದ್ದಾಗ ಮರೆಯದಿರಿ ತಾಯಿ ಕೊಟ್ಟ ಪ್ರೀತಿಯನ್ನು ಸೌಂದರ‍್ಯದ ಸೆಳೆತಕ್ಕೆ ಸಿಲುಕಿ ಜಿಂಕೆಯಂತೆ ಜಿಗಿಯುವಾಗ ಮರೆಯದಿರಿ ಜನ್ಮ ಕೊಡುವಾಗ ತಾಯಿ ಕಟ್ಟಿದ್ದ ಕನಸುಗಳನ್ನು ಅವಳಿಗೆ ಪ್ರೇಮಗೀತೆ...

ಮತ್ತೆ ಮಗುವಾಗುವಾಸೆ

– ಸುರಬಿ ಲತಾ. ಮತ್ತೆ ಮಗುವಾಗುವಾಸೆ ಅಮ್ಮನ ಸೆರಗಿನ ಅಂಚು ಹಿಡಿದು ರಚ್ಚೆ ಹಿಡಿವಾಸೆ ಅವಳ ತಬ್ಬಿ ಕನಸ ಕಾಣುವಾಸೆ ಅಪ್ಪನ ಬೆನ್ನೇರಿ ಕೂಸುಮರಿಯಾಗಿ ನಕ್ಕು ನಲಿವಾಸೆ ಅಣ್ಣನ ಬಳಿ ತುಂಟಾಟದಿ ಕೆನ್ನೆಯುಬ್ಬಿಸುವಾಸೆ ಪುಟ್ಟ...

ಬದಲಾಗಬೇಕಿದೆ ಜನರ ಮನಸ್ತಿತಿ

– ಚೇತನ್ ಬುಜರ‍್ಕಾರ್. ಜೀವನ ಅಂದರೆ ಏನು? ಹುಟ್ಟು ಮತ್ತು ಸಾವು ಮಾತ್ರಾನಾ? ಹುಟ್ಟು ಮತ್ತು ಸಾವುಗಳ ನಡುವೆ ಸಾರ‍್ತಕತೆಯೇ ಬದುಕಾ? ಹುಟ್ಟಿದಾಗಿನಿಂದ ಸಾವಿನವರೆಗೂ ಅನುಬವಿಸುವ ದುಕ್ಕ-ಸಂತೋಶಾನಾ? ಹೀಗೆ ನಾನು ಹುಟ್ಟಿದಾಗಿನಿಂದ ಜೀವನದ...

ಕತೆ: ಹೊಸಬಾಳು

– ಸುರಬಿ ಲತಾ. ಸೂರ‍್ಯ ಮುಳುಗುವ ಸಮಯ. ದಿಬ್ಬದ ಮೇಲೆ ಕುಳಿತ ಕುಸುಮಾಗೆ ಹಿತವೆನಿಸಿತು. ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತಳು. ಹಿಂದಿನ ನೆನಪುಗಳು ತೇಲಿ ಬಂತು. ಅಮ್ಮ ಎಶ್ಟು ನೋವು...

ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್. ( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು ) ಅಮ್ಮ ಅಮ್ಮ ಹೂವಲಿ ರಸವಾ ಇಟ್ಟವರಾರಮ್ಮ? ದುಂಬಿಯು ಬಂದು ರಸವಾ ಹೀರಲು ದೇವರ ವರವಮ್ಮ ದುಂಬಿಗೆ...

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ...

ತಾಯಿ ಪ್ರೀತಿ

– ಶಾಂತ್ ಸಂಪಿಗೆ. ಎಲ್ಲಾ ದೇವರಿಗಿಂತ ಮಿಗಿಲು ಹೆತ್ತ ತಾಯಿಯ ಪ್ರೀತಿ ನೆರಳು ನವ ಮಾಸ ನೋವ ಉಂಡು ಜೀವತುಂಬಿ ಹಡೆದಳು ಮಡಿಲ ಮಗುವ ನಗುವ ಕಂಡು ನೋವನೆಲ್ಲಾ ಮರೆತಳು ಪುಟ್ಟ ಮಗುವಿನ ಬವ್ಯ...

ಜಗುಲಿಯ ಮೇಲೆ ಮೂಡಿದ ಅಮ್ಮನ ನೆನಪು

– ಅಜಯ್ ರಾಜ್. ಆಗಶ್ಟೇ ಎಸ್ಸೆಸ್ಸೆಲ್ಸಿ ಮುಗಿಸಿದ್ದ ನನ್ನನ್ನು ಕಾಡಿದ ಪ್ರಶ್ನೆ “ಮುಂದೇನು?” ಯಾವುದೇ ಪೂರ‍್ವಾಪರ ಕನಸು, ಯೋಜನೆಗಳಿಲ್ಲದ ನಾನು ಗಾಳಿ ಬೀಸಿದತ್ತ ತೂರಿಕೊಳ್ಳಲು ಅಣಿಯಾಗಿದ್ದೆ. ಆದರೆ ಎಲ್ಲೋ ಮನದಾಳದಲ್ಲಿ ಪಾದ್ರಿಯಾಗ ಬೇಕೆಂಬ ಇಂಗಿತ...

ನಾನು-ಅಪ್ಪ-ಎಂ80 ಬಜಾಜ್

– ಸಂದೀಪ ಔದಿ. ವಾಹನದ ವೇಗದ ಗತಿ ನಿದಾನಕ್ಕೆ ಬದಲಾಗಿ ಗೇರ್ 3, 2,1 ಮತ್ತೆ ನ್ಯೂಟ್ರಲ್ ಗೆ ತಂದು, ರಸ್ತೆ ಬದಿ ನಿಲ್ಲಿಸಲಾಗಿ, ವಾಹನದ ಹಿಂಬದಿ ಸವಾರನ ಮುಕದಲ್ಲಿ ದೊಡ್ಡ “?” ಪ್ರಶ್ನಾರ‍್ತಕ...

ನೀ ಬರದೇ ಹೋದೆ

– ಸುರಬಿ ಲತಾ. ಮನ ನೊಂದಿತ್ತು ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು ಸಾಂತ್ವನದ ಮಾತಿಗೆ ಮನ ಕಾದಿತ್ತು ಆದರೇಕೋ ನೀ ಬರದೇ ಹೋದೆ ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು ಜೀವನದ ಪಾಟ ಕಲಿಸಿದ...