ಟ್ಯಾಗ್: ಆಟೋಟ

ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 4

– ರಾಮಚಂದ್ರ ಮಹಾರುದ್ರಪ್ಪ. ಬೇಡಿ – ಇಂಗ್ಲೆಂಡ್ ನ ವ್ಯಾಸೆಲಿನ್ ಪ್ರಕರಣ 1976 ರಲ್ಲಿ ಇಂಗ್ಲೆಂಡ್ ತಂಡ ಐದು ಟೆಸ್ಟ್ ಗಳ ಸರಣಿಗೆ ಬಾರತಕ್ಕೆ ಬಂದಾಗ ಎಲ್ಲರೂ ನಿಬ್ಬೆರಗಾಗುವಂತೆ ಮೊದಲ ಮೂರು ಪಂದ್ಯಗಳನ್ನು ಗೆದ್ದು...

ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 3

– ರಾಮಚಂದ್ರ ಮಹಾರುದ್ರಪ್ಪ. ರೊಚ್ಚಿಗೆದ್ದು ಗಲಾಟೆ ಎಬ್ಬಿಸಿದ್ದ ಕರ‍್ನಾಟಕದ ಅಬಿಮಾನಿಗಳು ಬಾರತದ ದೇಸೀ ಕ್ರಿಕೆಟ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕರ‍್ನಾಟಕ ಮತ್ತು ಬಾಂಬೆ ದಿಗ್ಗಜರನ್ನೊಳಗೊಂಡ ತಂಡಗಳೊಂದಿಗೆ 1981/82 ರ ಸಾಲಿನ ರಣಜಿ ಟೂರ‍್ನಿಯ ಸೆಮಿಪೈನಲ್...

ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು – 2

– ರಾಮಚಂದ್ರ ಮಹಾರುದ್ರಪ್ಪ. ವಿಜಯನಗರಮ್ ನ ಮಹಾರಾಜ ಎಂಬ ಕುಟಿಲ ನಾಯಕ ಬಾರತದ ಸ್ವಾತಂತ್ರಕ್ಕೂ ಮುನ್ನ ದೇಶದ ಕ್ರಿಕೆಟ್ ಸಂಸ್ತೆ ಇನ್ನೂ ಅಂಬೆಗಾಲಿಡುತ್ತಿದ್ದ ಹೊತ್ತಿನಲ್ಲಿ ಆಟ ಮತ್ತು ಆಡಳಿತದ ಚಟುವಟಿಕೆಗಳು ವ್ರುತ್ತಿಪರ ಮಾದರಿಯಲ್ಲಿ ನಡೆಯುತ್ತಿರಲಿಲ್ಲ...

ಮರೆತು ಹೋಗಿರುವ ಕ್ರಿಕೆಟ್ ನ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ. ಪ್ರಾಣಾಪಾಯದಿಂದ ಪಾರಾದ ನಾರಿ ಕಂಟ್ರಾಕ್ಟರ್ 1961/62 ರ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಬಾರತದ ನಾಯಕ ನಾರಿ ಕಾಂಟ್ರಾಕ್ಟರ್ ರಿಗೆ ಪಂದ್ಯದ ವೇಳೆ ಬಿದ್ದ ದೊಡ್ಡ ಪೆಟ್ಟಿನಿಂದ ಮತ್ತೆಂದೂ ಕ್ರಿಕೆಟ್...

ಮೋನಿಕಾ ಸೆಲಸ್ – ಟೆನ್ನಿಸ್‌ನ ಅಪರೂಪದ ತಾರೆ

– ರಾಮಚಂದ್ರ ಮಹಾರುದ್ರಪ್ಪ. 1990ರ ದಶಕದ ಆರಂಬದಲ್ಲಿ ಇನ್ನೂ ಸ್ಟೆಪಿ ಗ್ರಾಪ್ ಟೆನ್ನಿಸ್ ಜಗತ್ತನ್ನು ಆಳುತ್ತಿದ್ದ ಹೊತ್ತಿನಲ್ಲಿ, ತನ್ನ ಸೊಗಸಾದ ರಾಕೆಟ್ ಚಳಕದಿಂದ ಎಲ್ಲರೂ ಬೆಕ್ಕಸಬೆರಗಾಗುವಂತೆ ಆಡಿ ಕೆಲಕಾಲ ಸ್ಟೆಪಿ ಗ್ರಾಪ್ ರನ್ನೂ ಹಿಂದಿಕ್ಕಿದ್ದ...

ಕರ‍್ನಾಟಕ ರಣಜಿ ತಂಡದ ಏಳು-ಬೀಳು

– ರಾಮಚಂದ್ರ ಮಹಾರುದ್ರಪ್ಪ.   ಕಳೆದ ಒಂದೂವರೆ ದಶಕದಿಂದ ಬಾರತದ ದೇಸೀ ಕ್ರಿಕೆಟ್ ನಲ್ಲಿ ಅದರಲ್ಲೂ ಮುಕ್ಯವಾಗಿ ರಣಜಿ ಟೂರ‍್ನಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದ ತಂಡವೆಂದರೆ ಅದು ನಿಸ್ಸಂದೇಹವಾಗಿ ಕರ‍್ನಾಟಕ. ಹಾಗೆ ನಿಯಮಿತ ಓವರ್...

ಅನದಿಕ್ರುತ ಸೆಂಚೂರಿಯನ್ ಟೆಸ್ಟ್ ಪ್ರಹಸನ

– ರಾಮಚಂದ್ರ ಮಹಾರುದ್ರಪ್ಪ. ಬಾರತ ಮತ್ತು ದಕ್ಶಿಣ ಆಪ್ರಿಕಾ ದೇಶಗಳ ನಡುವೆ ಮಹಾತ್ಮ ಗಾಂದಿರವರ ಕಾಲದಿಂದಲೂ ಒಂದು ಅವಿನಾಬಾವ ಸಂಬಂದವಿದೆ. ಈ ನಂಟು ರಾಜಕೀಯ ಕ್ಶೇತ್ರದಿಂದಾಚೆಗೂ ಮೀರಿ ಬೆಳೆದು ಕ್ರಿಕೆಟ್ ಅಂಕಣದಲ್ಲೂ ಅದರದೇ ಆದ...

ಸಾನಿಯಾ ಮಿರ‍್ಜಾ: ಬಾರತದ ಅಪ್ರತಿಮ ಟೆನ್ನಿಸ್ ಆಟಗಾರ‍್ತಿ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಟೆನ್ನಿಸ್ ಆಟಗಾರರಾಗಲು ಬೇಕಾದ ಉನ್ನತ ಮಟ್ಟದ ಸೌಲಬ್ಯಗಳು, ತರಬೇತುದಾರರು ಇಲ್ಲದೆ ಹೋದರೂ ದಶಕಗಳಿಂದಲೂ ವಿಜಯ್ ಅಮ್ರಿತ್ ರಾಜ್, ಲಿಯಾಂಡರ‍್ ಪೇಸ್, ಮಹೇಶ್ ಬೂಪತಿ ರಂತಹ ದಿಗ್ಗಜ ಆಟಗಾರರು ಬೆಳಕಿಗೆ...

ಆಟದ ಸ್ಪೂರ‍್ತಿಗೆ ಚ್ಯುತಿ ತಂದ ಕ್ರಿಕೆಟ್ ಪಂದ್ಯಗಳು

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಅಟದಲ್ಲಿ ಐಸಿಸಿಯ ನಿಯಮಾವಳಿಗಳು ತೀರಾ ಸಡಿಲವಿದ್ದಾಗ ಆಟದ ಅಂಕಣದಲ್ಲಿ ಸಾಕಶ್ಟು ಅಚಾತುರ‍್ಯಗಳು ನಡೆದಿವೆ. ಇವುಗಳ ಪೈಕಿ ಬಾರತ ಎರಡು ಪಂದ್ಯಗಳನ್ನು ಅದಿಕ್ರುತವಾಗಿ ಸೋಲದಿದ್ದರೂ ಎದುರಾಳಿಯ ನಕಾರಾತ್ಮಕ ಹಾಗೂ ಕೇಡಿನ...

ಕ್ರಿಕೆಟ್ ನ ಕರಾಳ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ. ಪ್ರಪಂಚದ ಕೆಲವೇ ಕೆಲವು ದೇಶಗಳು ಮಾತ್ರ ಆಡುವ ಕ್ರಿಕೆಟ್ ಆಟ ಇಂದು ಹೊಸ ಮಜುಲುಗಳನ್ನು ದಾಟಿ ಇಂದು ತನ್ನ ಜನಪ್ರಿಯತೆ ತುತ್ತ-ತುದಿ ತಲುಪಿದೆ ಎಂದರೆ ತಪ್ಪಾಗಲಾರದು. ಹೆಸರಿಗೆ ಸಬ್ಯರ ಆಟ...