ಟ್ಯಾಗ್: ಆಟೋಟ

ರಣಜಿ, Ranji

ರಣಜಿ ಟೂರ‍್ನಿ 2018/19 ಮತ್ತು ಕರ‍್ನಾಟಕ ತಂಡ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಪ್ರತಿಶ್ಟಿತ ಕ್ರಿಕೆಟ್ ದೇಸೀ ಪಂದ್ಯಾವಳಿಯಾದ ರಣಜಿ ಟ್ರೋಪಿಯ 85ನೇ ಆವ್ರುತ್ತಿ ಇದೇ ನವಂಬರ್ 1 ರಂದು ಶುರುವಾಯಿತು. ಕಳೆದ ವರುಶ ಸೆಮಿಪೈನಲ್ ನಲ್ಲಿ ವಿದರ‍್ಬ ಎದುರು 5 ರನ್ ಗಳಿಂದ...

ಬಿ ಎಸ್ ಚಂದ್ರಶೇಕರ್, B S Chandrashekhar

ಸ್ಪಿನ್ ಬೌಲಿಂಗ್ ನ ಮಾಂತ್ರಿಕ – ಬಿ.ಎಸ್ ಚಂದ್ರಶೇಕರ್

– ರಾಮಚಂದ್ರ ಮಹಾರುದ್ರಪ್ಪ. ಅದು ಬಾರತದ 1979ರ ಇಂಗ್ಲೆಂಡ್ ಪ್ರವಾಸ. ಬಾರತದ ನಾಯಕ ವೆಂಕಟರಾಗವನ್ ಸಾಮರ‍್ಸೆಟ್ ಕೌಂಟಿ ತಂಡದ ಮೇಲಿನ ಅಬ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಬಯಸುತ್ತಾರೆ. ಆದ್ದರಿಂದ ಈ ಪಂದ್ಯದಲ್ಲಿ ಬಾರತ ತಂಡವನ್ನು...

ಐಪಿಎಲ್ 11, ಐಪಿಎಲ್ 2018, IPL 11, IPL 2018

ಶುರುವಾಯಿತು ಕ್ರಿಕೆಟ್ ಹಬ್ಬ – ಐ.ಪಿ.ಎಲ್ 2018 (ಕಂತು-2)

– ರಾಮಚಂದ್ರ ಮಹಾರುದ್ರಪ್ಪ. ಹಿಂದಿನ ಬರಹದಲ್ಲಿ ಐ ಪಿ ಎಲ್ ನ ನಾಲ್ಕು ತಂಡಗಳ ಬಗ್ಗೆ ತಿಳಿಸಲಾಗಿತ್ತು. ಈ ಬರಹದಲ್ಲಿ ಇನ್ನುಳಿದ ತಂಡಗಳ ಬಗ್ಗೆ ನೋಡೋಣ ರಾಜಸ್ತಾನ್ ರಾಯಲ್ಸ್ ಐಪಿಎಲ್  2018 ಮುನ್ನ ಪಂದ್ಯಗಳು...

ಐಪಿಎಲ್ 11, ಐಪಿಎಲ್ 2018, IPL 11, IPL 2018

ಶುರುವಾಯಿತು ಕ್ರಿಕೆಟ್ ಹಬ್ಬ – ಐ.ಪಿ.ಎಲ್ 2018 (ಕಂತು-1)

– ರಾಮಚಂದ್ರ ಮಹಾರುದ್ರಪ್ಪ. ವರ‍್ಶವಿಡೀ ಬಾರತ ತಂಡವನ್ನು ಬೆಂಬಲಿಸುತ್ತಾ ‘ಬ್ಲೀಡ್ ಬ್ಲೂ’ ಎನ್ನುವ ಬಾರತದ ಕ್ರಿಕೆಟ್ ಪ್ರಿಯರು, ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ‘ಪ್ಲೇ ಬೋಲ್ಡ್’ ‘ವಿಸಿಲ್ ಪೋಡು’ ‘ಹಲ್ಲಾ ಬೋಲ್’...

ಜಿ ಆರ್ ವಿಶ್ವನಾತ್, ಗುಂಡಪ್ಪ ವಿಶ್ವನಾತ್, GRV, G R Vishwanath, Gundappa Vishwanath

ಗುಂಡಪ್ಪ ವಿಶ್ವನಾತ್ : ಕ್ರಿಕೆಟ್ ಆಟದ ಮೇರು ಪ್ರತಿಬೆ ಮತ್ತು ವ್ಯಕ್ತಿತ್ವ

– ರಾಮಚಂದ್ರ ಮಹಾರುದ್ರಪ್ಪ. ಅದು 2005 ರ ಆಶಸ್ ಟೆಸ್ಟ್ ಸರಣಿ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ‍್ಡ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಇಯಾನ್ ಬೆಲ್, ಆಸ್ಟ್ರೇಲಿಯಾದ ಸ್ಪಿನ್...

ಮಂಜುಗಡ್ಡೆ ಮೈದಾನದಲ್ಲಿ ಕ್ರಿಕೆಟ್!

– ಕೆ.ವಿ.ಶಶಿದರ. ಕೊಂಚ ಮಳೆ ಬಂದು ಮೈದಾನದಲ್ಲಿ ತೇವಾಂಶವಿದ್ದರೆ ಅಂತಹ ಮೈದಾನದಲ್ಲಿ ಕ್ರಿಕೆಟ್ ಆಟವನ್ನು ಆಡದಿರುವುದು ಸಾಮಾನ್ಯ. ಮೈದಾನದಿಂದ ಮಳೆನೀರು ಬೇಗನೆ ಹರಿದುಹೋಗಿ, ತೇವಾಂಶವು ಬೇಗನೆ ಆರಿ ಹೋಗುವಂತೆ ಮಾಡಲು ಹಲವಾರು ವಿದಾನಗಳನ್ನು ಅನುಸರಿಸುವುದನ್ನು...

ರಣಜಿ ಕ್ರಿಕೆಟ್: ಕರ‍್ನಾಟಕ-ಮುಂಬೈ ಮಹಾಕಾಳಗ

– ರಾಮಚಂದ್ರ ಮಹಾರುದ್ರಪ್ಪ. ಬಾರತ ಮತ್ತು ಅಂತರರಾಶ್ಟ್ರೀಯ ಕ್ರಿಕೆಟ್ ಗೆ ದಶಕಗಳಿಂದ ಹಲವಾರು ದಿಗ್ಗಜ ಆಟಗಾರರನ್ನು ಬಳುವಳಿಯಾಗಿ ನೀಡಿರೋ ಎರಡು ರಾಜ್ಯ ಕ್ರಿಕೆಟ್ ಸಂಸ್ತೆಗಳಾದ ಮಂಬೈ ಮತ್ತು ಕರ‍್ನಾಟಕದ ಕ್ರಿಕೆಟ್ ಇತಿಹಾಸ ಸರಿ...

ಟೇಬಲ್ ಟೆನ್ನಿಸ್ ಎಂಬ ಒಳಾಂಗಣ ಆಟ

– ಆಶಿತ್ ಶೆಟ್ಟಿ. ಟೇಬಲ್ ಟೆನ್ನಿಸ್ ಆಟವನ್ನು ‘ಪಿಂಗ್ ಪಾಂಗ್’ ಎಂದು ಕೂಡ ಕರೆಯಲಾಗುತ್ತದೆ. ಈ ಆಟದಲ್ಲಿ 2 ಅತವಾ 4 ಆಟಗಾರರು ಹಗುರವಾದ ಚೆಂಡನ್ನು ಟೇಬಲ್ಲಿನ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಿಕ್ಕ...

ರಣಜಿ, Ranji

2017/18 ರ ಕರ‍್ನಾಟಕ ರಣಜಿ ಕ್ರಿಕೆಟ್ ತಂಡ: ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. 2016/17 ರ ರಣಜಿ ಟ್ರೋಪಿಯಲ್ಲಿ ಬಲಿಶ್ಟ ಕರ‍್ನಾಟಕ ತಂಡ ಕ್ವಾರ‍್ಟರ್ ಪೈನಲ್ ನಲ್ಲಿ ತಮಿಳುನಾಡು ಎದುರು ಮುಗ್ಗರಿಸಿದ ನೋವು ಮಾಸುವುದರ ಒಳಗಾಗಿಯೇ ಇನ್ನೊಂದು ರಣಜಿ ಟೂರ‍್ನಿ ಶುರುವಾಗಿದೆ. ಎರಡು...

ರಾಬಿನ್ ಉತ್ತಪ್ಪ – “ದಿ ವಾಕಿಂಗ್ ಅಸಾಸಿನ್”

– ರಾಮಚಂದ್ರ ಮಹಾರುದ್ರಪ್ಪ. ಬೆಂಗಳೂರಿನಲ್ಲಿ 2000 ಇಸವಿಯ ಕರ‍್ನಾಟಕದ ಕಿರಿಯರ ತಂಡದ ಆಯ್ಕೆಗೆ ನಡೆಯುವ ಕ್ರಿಕೆಟ್  ಟ್ರಯಲ್ಸ್ ನಲ್ಲಿ, ನೀರಸ ಪ್ರದರ‍್ಶನ ತೋರಿದ 15ರ ಪೋರನನ್ನು ಆಯ್ಕೆಗಾರರು ತಂಡದಿಂದ ಹೊರಗಿಡುತ್ತಾರೆ. ಈ ನೋವನ್ನು...