ಟ್ಯಾಗ್: :: ಕವಿತ ಡಿ.ಕೆ(ಮೈಸೂರು) ::

ನಿನ್ನ ಗುಂಗಲ್ಲಿ ನಾನು

– ಕವಿತ ಡಿ.ಕೆ(ಮೈಸೂರು). ಗೆದ್ದು ಸೋಲುವ, ಸೋತು ಗೆಲ್ಲುವ, ಜೀವನದ ಚದುರಂಗದಲಿ ಸ್ಪೂರ‍್ತಿ, ಸಹನೆ, ಹೊಂದಾಣಿಕೆ ಎಂಬ ಮಂತ್ರದಡಿಯಲ್ಲಿ ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…! ನೆಮ್ಮದಿಯು ನನಗಿಲ್ಲ ನಿನ್ನ ಚಿಂತೆಯೆಂದೂ ಬಿಡಲಿಲ್ಲ...