:: ಕುಮಾರ ದಾಸಪ್ಪ ::

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು

ಮಾಯಾವಿ

–ಕುಮಾರ ದಾಸಪ್ಪ ಕನಸಲ್ಲಿ ಬಂದು ಮನಸಲ್ಲಿ ನಿಂದವಳಿಗೆ ಕಾಣದ ಲೋಕದಿ ಹುಡುಕಾಟ ನಡೆದಿದೆ ಒಮ್ಮೊಮ್ಮೆ ತಿರುಗಿ ಬರುವಳವಳು ನೆನಪಿಗೆ ಸಿಗದಿದ್ದರೂ