ಟ್ಯಾಗ್: ತವಕ

ಕಾಯುವವನ ಕರುಣೆ

– ವಿನು ರವಿ. ಬೆಂಕಿಯ ಕುಲುಮೆಯಲ್ಲೂ ತಂಪಾಗುವ ತಹತಹಿಕೆಯಿದೆ ಬರಡು ನೆಲದಲ್ಲೂ ಹಸಿಪಸೆಯ ಚಿಗುರೊಡೆಯುವ ಕನಸಿದೆ ಗಾಡಾಂದಕಾರದಲ್ಲೂ ಮಿಂಚಿನ ತಾರೆಗಳ ಹೊಳಪಿನ ಬರವಸೆಯಿದೆ ಒಣಗಿದಾ ಮರದಲ್ಲೂ ಹಸಿರಿನಾ ಉಸಿರ ತವಕವಿದೆ ಬಾಳಕಡಲೊಳಗೆ ಸಂಕಟದಾ ತೆರೆಗಳು...

ಮರಳಿ ಬರುವೆಯಾ ಗೆಳತಿ…

– ಸಂಜಯ್ ದೇವಾಂಗ. ನೀ ಮೌನದಿ ಮನವ ಕದ್ದೆ ಅದೇ ತಾವಿನಲ್ಲಿ ಕಾದಿರುವೆ ಮುದ್ದು ಮುಕವ ಕಾಣುವ ತವಕದಿ ತಿರುಗಿ ಹೋಗುವ ದಾರಿಯನೇ ಮರೆತಿರುವೆ ಉಳಿದಿರುವುದೊಂದೆ ಉಳಿದ ದಿನಗಳು ನಿನ್ನೊಂದಿಗೆ ಹೆಜ್ಜೆ ಹಾಕುವುದೊಂದೆ...

ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?

– ಪೂರ‍್ಣಿಮಾ ಎಮ್ ಪಿರಾಜಿ. ಕಳ್ಳನಂತೆ ಬಂದು ಹ್ರುದಯ ಬಾಚಿಕೊಂಡು ಹೋದನಲ್ಲ ಮರಳಿ ನಾ ಕೇಳಲಾಗದೆ ಒಲಿದೆ ಅವನ ಪ್ರೀತಿಗೆ ತಳಮಳಿಸುತಿದೆ ಮನಸ್ಸು ಹೇಳಲಾಗದೇ ಪ್ರೀತಿ ಓರೆಗಣ್ಣಿನಲ್ಲಿ ಸಂದೇಶ ಕಳಿಸುವ ರೀತಿ ಪ್ರೀತಿ ಹೇಳಲು...

ಹಣತೆ ಹಚ್ಚಲಾಗಿದೆ…

– ಅಂಕುಶ್ ಬಿ. ದೀಪವಿರದ ದಾರಿಯಲ್ಲಿ ಮಿಂಚುಹುಳುವಿಗುಡುಕಾಟವು ಕಗ್ಗತ್ತಲ ರಾತ್ರಿಯಲ್ಲಿ ಬೆಳದಿಂಗಳಿಗಾಗಿ ಅಲೆದಾಟವು ಕಾಣದ ತೀರವ ಸೇರುವ ತವಕವೊ ಕಾಡುವ ಬ್ರಮೆಗಳ ಹತ್ತಿಕ್ಕಲು ಪುಳಕವೊ ಯಾನ ಮುಗಿಯುತಿಲ್ಲವೊ ಎಶ್ಟೇ ನೆಡೆದರೂ ಮಾತೇ ಮುಗಿಯುತಿಲ್ಲವೊ...

ನೀ ಸಿಗುವ ಮುನ್ನ

– ಪ್ರತಿಬಾ ಶ್ರೀನಿವಾಸ್. ನನ್ನೊಳಗಿನ ಈ ತವಕ ನಿನ್ನ ಹುಡುಕುತಿದೆ ನಿನ್ನ ಬರುವಿಕೆಗಾಗಿ ಮನ ಹಂಬಲಿಸುತ್ತಿದೆ ನಿನ್ನ ಕನಸುಗಳು ನನ್ನೆದೆಯ ಕಂಪಿಸುತ್ತಿದೆ ಕಾಲಿ ಮನಸ್ಸಲಿ ಆಸೆಗಳು ಚಲಿಸುತಿದೆ ಮಿಡುಕಾಡುತಿಹುದು ಈ ನನ್ನ ಜೀವ...

Enable Notifications OK No thanks