ಟ್ಯಾಗ್: ಬದುಕು

ದಿಕ್ಕೆಟ್ಟ ಮನಸ್ಸೊಂದು ಕುಸಿದು ಬಿದ್ದಾಗ…

– ಅಜಯ್ ರಾಜ್. ( ಬರಹಗಾರರ ಮಾತು:  ಸ್ಪರ‍್ದಾತ್ಮಕ ಜಗತ್ತಿನಲ್ಲಿ ಮನುಶ್ಯರು ಯಂತ್ರಗಳಾಗಿದ್ದಾರೆ. ತಮ್ಮದೇ ಸಹಪಾಟಿಗಳು ಬದುಕಿನಲ್ಲಿ ಬಿದ್ದಾಗ ಮೇಲೆತ್ತುವ ಸೌಜನ್ಯ ತೋರದೆ ಮಾನವೀಯತೆಯನ್ನು ಮರೆತಿದ್ದಾರೆ. ಅಂತಾ ಮನಸ್ತಿತಿ ಕುರಿತು ಬರೆದ ಕವಿತೆಯಿದು) ಬೆಳಗಾಗುತ್ತಲೇ ಎದ್ದು...

ಮಾತೆಂಬ ಜ್ಯೋತಿ

– ಚಂದ್ರಗೌಡ ಕುಲಕರ‍್ಣಿ. ಮಾತನು ಹೇಗೆ ಶೋದ ಮಾಡಿದ ಮಾನವ ಮೊಟ್ಟ ಮೊದಲಿಗೆ ಉಸಿರಿನ ಶಕ್ತಿಯ ಬಳಸಿಕೊಂಡು ಅರ‍್ತವ ಕೊಟ್ಟ ತೊದಲಿಗೆ ಗಂಟಲು ನಾಲಿಗೆ ಹಲ್ಲು ತುಟಿಗಳ ಪಳಗಿಸಿಬಿಟ್ಟ ಬಾಶೆಗೆ ಅಕ್ಶರ ಶಬ್ದ ಉಚ್ಚರಿಸುತ್ತ...

ನಿನ್ನನು ನೀನು ಗೆಲ್ಲಬಹುದು!

– ನಾಗರಾಜ್ ಬದ್ರಾ. ( ಈ ಕತೆ ಮತ್ತು ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕ ) ರಾಮಾಚಾರಿ – ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಕಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ತಾನದಲ್ಲಿ  ಕೆಲಸ...

ಪದ ಪದವೆನಲು ಈ ಹದಪದ

– ಹರ‍್ಶಿತ್ ಮಂಜುನಾತ್. ಪದ ಪದವೆನಲು ಪದ ಪಾಡಿರೆನಲು ಪದ ಪದವನುಡುಕಿ ಹದ ಮಾಡಿರಲು ಹದ ಹದದಿ ಕಡಿದು ಪದ ಕಟ್ಟಿರಲು ಪದ ಹದದಿ ಮಿಡಿದು ಮುದವ ನೀಡಿರಲು ಪದ ಮುದವು ಬಲು...

ಅರಿತು ಬಾಳಿದರೆ ಬದುಕು ನಲಿವ ಹೂರಣ

– ಪ್ರತಿಬಾ ಶ್ರೀನಿವಾಸ್. ಜಗತ್ತೆಂಬ ಈ ಜನ ಜಾತ್ರೆಯಲ್ಲಿ ಎಲ್ಲವು ಬೇಕು ಎಲ್ಲರೂ ಬೇಕು ಎಲ್ಲರೊಳಗೊಂದಾದರೇ ಜಗವೇ ಸ್ವರ‍್ಗ ತನ್ನವರೊಡನೆಯೇ ಹೌಹಾರಿದರೆ ಇದುವೇ ನರಕ ಪುಟ್ಟದಾಗಿ ಬಂದ ಈ ಜೀವಕ್ಕೆ ಪುಟಗಟ್ಟಲೇ ವಿದ್ಯೆಯ...

ತಿಳುವಳಿಕೆಯ ಬದುಕನ್ನು ನಡೆಸುವುದು ಹೇಗೆ?

– ರತೀಶ ರತ್ನಾಕರ. ನಮ್ಮ ಎಂದಿನ ಕೆಲಸವು ನಾವಂದುಕೊಂಡತಹ ಚೆಂದದ ಬದುಕಿನತ್ತ ಕೊಂಡೊಯ್ಯುವುದೇ? ನಮ್ಮ ಗುರಿಯನ್ನು ಇದು ಮುಟ್ಟಿಸುವುದೇ? ಈ ಕೇಳ್ವಿಗಳಿಗೆ ಸುಲಬವಾಗಿ ಮರುನುಡಿ ಸಿಗುವುದಿಲ್ಲ. ಆದರೆ ಈಗ ನಡೆಸುತ್ತಿರುವ ಬಾಳ್ಮೆಯತ್ತ ಒಂದು ಕನ್ನಡಿಯನ್ನು...

ನಲುಗಿದೆ ಹುಮ್ಮಸ್ಸು

– ಡಾ|| ಅಶೋಕ ಪಾಟೀಲ. ಅಂಜದೇ ಅಳುಕದೇ ಮುಂದೆ ಸಾಗೋ ಹುಮ್ಮಸ್ಸೊಂದೇಕೋ ನಲುಗಿದೆ. ಸಾಗಿದ ಹಾದಿಲಿರೋ ಹೆಪ್ಪಿಟ್ಟ ನೋವಿಂದೇಕೋ ಮತ್ತೆ ಮರುಕಳಿಸಿದೆ ಹುಸಿ ಬಯಕೆಯ ಗೋಪುರವದು, ಕನಸ ಕಾಣುವುದನು ನೋಡಿ ನೋಡಿ ನಗುತಿದೆ. ಅನವರತ...

ಬದುಕು ನಾಟಕ

– ಬಸವರಾಜ್ ಕಂಟಿ. ಇನ್ನೊಂದು ದಿನ ಮತ್ತೊಂದು ಹಗಲು, ನಡೆದಿದೆ ಬದುಕಿನ ನಾಟಕ. ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು ಕತೆ ಮುಂದುವರಿಸಲೇ ಬೇಕಲ್ಲ? ನಟಿಸುವ ಆಸೆಯೋ, ಅನಿವಾರ‍್ಯವೋ, ಪಾತ್ರವೇ ತಿಳಿಯದ ಗೊಂದಲವೋ. ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ, ಅಡೆತಡೆಗಳ...

ಬದುಕು

– ಆದರ‍್ಶ ಬಿ ವಸಿಶ್ಟ. ನಾನೇನು ತಪ್ಪು ಮಾಡಿರುವೆ, ನೀನೇ ಹೇಳು ಪ್ರಬುವೇ ?? ನನಗೂ ಇರದೇ ಆಸೆ ? ಆಡುವ, ಹಾಡುವ, ಕುಣಿಯುವ! ಅವಳ ಕೈಗೆ ಕೊಟ್ಟ ಬೊಂಬೆಯ ಬಿಂಬವಶ್ಟೆಯೇ ನನ್ನ ಕಣ್ಣಿಗೆ!!...

ಬಿನ್ನಹ

– ಆದರ‍್ಶ ಬಿ ವಸಿಶ್ಟ. ಆಗಸದಲ್ಲಿ ನುಸುಳಲೂ ಜಾಗವಿಲ್ಲದಂತೆ ಮೋಡ ಮುಸುಕಿತ್ತು. ಇನ್ನೇನು ಮತ್ತೊಮ್ಮೆ ಮಳೆ ಸುರಿಯುವ ಎಲ್ಲಾ ಲಕ್ಶಣಗಳಿದ್ದುವು. ಬೆಳಗ್ಗಿನಿಂದ ಎಶ್ಟು ಸುರಿದರೂ, ಮಳೆರಾಯನಿಗೆ ತ್ರುಪ್ತಿಯಾದಂತಿರಲಿಲ್ಲ. ಪುಣೆಯ ಮೇಲೆ ಎಡಬಿಡದೆ ಸುರಿದು, ಸುತ್ತಲ...

Enable Notifications OK No thanks