:: ಬಿ.ಎಸ್. ಮಂಜಪ್ಪ ಬೆಳಗೂರು ::

ಮಲೆನಾಡಲಿ ಮಿಂದೆದ್ದೆ…

– ಬಿ.ಎಸ್. ಮಂಜಪ್ಪ ಬೆಳಗೂರು. ಎಸೆಸ್ಸೆಲ್ಸಿಯಲ್ಲಿ ಪಸ್ಟ್ ಕ್ಲಾಸಿನಲ್ಲಿ ಪಾಸಾದ ನನಗೆ ಪಿಯುಸಿಗೆ ಯಾವ ಕಾಂಬಿನೇಶನ್ ತೆಗೆದುಕೊಳ್ಳಬೇಕೆಂಬುದಾಗಲೀ, ಮುಂದೆ ಮೇಶ್ಟ್ರೋ,