ಟ್ಯಾಗ್: ಮಕ್ಕಳ ಕವಿತೆ

ಯಾರು ಯಾರು ಯಾರಿವನು

– ಚಂದ್ರಗೌಡ ಕುಲಕರ‍್ಣಿ. ( ಬರಹಗಾರರ ಮಾತು: ತನ್ನದೇ ಲೋಕದಲ್ಲಿ ಮುಳುಗಿರುವ, ಏನೂ ಅರಿಯದ ಪುಟ್ಟ ಕಂದನ ಕುರಿತು ಕೆಲ ಸಾಲುಗಳು ) ಯಾರು ಯಾರು ಯಾರಿವನು ಬೆರಗು ಬೆಡಗನು ತೋರುವನು ಆಡದ ಮಾತಿನ ಪದಗಳ...

ಮೋಡದ ಮರೆಯ ನಕ್ಶತ್ರಗಳು

– ಚಂದ್ರಗೌಡ ಕುಲಕರ‍್ಣಿ. ಆಗಸದಲ್ಲಿಯ ಚುಕ್ಕೆಗಳೆಲ್ಲ ತಾಳಿ ಮಕ್ಕಳ ರೂಪ ಮನೆಮನೆಯಲ್ಲಿ ಕಂಪನು ಸೂಸಿ ಬೆಳಗಿವೆ ಕರ‍್ಪ್ಪೂರ ದೀಪ ಬಾನಂಗಳದ ನಕ್ಶತ್ರಗಳು ಇಳಿದು ಬಂದು ನೆಲಕೆ ಬಣ್ಣ ಬಣ್ಣದ ಹೂಪಕಳೆಯಲಿ ಆಗಿಬಿಟ್ಟಿವೆ ಬೆರಕೆ ಗಗನದ...

ಮಕ್ಕಳ ಕವಿತೆ: ಸೂಟಿ ಮ್ಯಾಲ ಸೂಟಿ

– ಚಂದ್ರಗೌಡ ಕುಲಕರ‍್ಣಿ. ಸೂಟಿ ಮ್ಯಾಲ ಸೂಟಿ ನೋಡು ಆಗಸದಲ್ಲಿಯ ಚುಕ್ಕೆಗೆ ಮಾಸ್ತರ ಚಂದ್ರ ಬರೋದೆ ಇಲ್ಲ ಹದಿನೈದು ದಿನ ಶಾಲೆಗೆ ಆಡುತ ನಲಿಯುತ ಕಲಿವವು ಚುಕ್ಕೆ ಬರದೆ ಇದ್ರು ಮಾಸ್ತರ ಸ್ವಂತ ಬೆಳಕಲಿ...

ಮಕ್ಕಳ ಕವಿತೆ: ಚುಕ್ಕೆಗಳೊಂದಿಗೆ ಗೆಳೆತನ

– ಚಂದ್ರಗೌಡ ಕುಲಕರ‍್ಣಿ. ಚುಕ್ಕೆಗಳೆಲ್ಲ ನೆಲಕೆ ಇಳಿದು ಗೆಳೆಯರಾಗಿ ಬಿಟ್ರೆ ಕತ್ತಲೆ ಹೆದರಿಕೆ ಇಲ್ಲವೆ ಇಲ್ಲ ಕರೆಂಟು ಕೈ ಕೊಟ್ರೆ ನಮ್ಮ ಜೊತೆಯಲಿ ದಿನವೂ ಬರಲಿ ಶಾಲೆಯ ಯುನಿಪಾರ‍್ಮ ತೊಟ್ಟು ಮನೆಮನೆಯಲ್ಲಿ ಉಳಿಸ್ಕೊತೀವಿ ಪ್ರೀತಿ...

ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ. ದೂರದ ಊರಿನ ಕಾಡಿನ ನಡುವೆ ಎತ್ತರವಾದ ಮರವಿತ್ತು ಜೋಡಿ ಹಕ್ಕಿಯು ಕೂಡಿ ಬಾಳಲು ಸುಂದರವಾದ ಗೂಡಿತ್ತು ಗೂಡಿನ ಒಳಗೆ ಚಿಲಿಪಿಲಿ ಸದ್ದು ಮಾಡುವ ಸಣ್ಣ ಮರಿಯಿತ್ತು ಸಂಜೆ ಸಮಯ ಹೊಟ್ಟೆ...

ಮಕ್ಕಳ ಕವಿತೆ: ರೆಕ್ಕೆ ಇದ್ರೆ ಮಕ್ಕಳಿಗೆ

– ಚಂದ್ರಗೌಡ ಕುಲಕರ‍್ಣಿ. ಹಕ್ಕಿಯಂತೆ ರೆಕ್ಕೆ ಇದ್ರೆ ಶಾಲೆಯ ಮಕ್ಕಳಿಗೆ ಬಸ್ಸು ಆಟೊ ಕಾಯುತಿರಲಿಲ್ಲ ಬೇಗನೆ ಬರಲು ಶಾಲೆಗೆ ಪುರ‍್ರಂತ ಹಾರಿ ಬರತಾ ಇದ್ರು ತಪ್ಪದೆ ಸರಿಯಾದ ವೇಳೆಗೆ ರೆಕ್ಕೆ ಮಡಚಿ ಕೂತಿರತಿದ್ರು ಸಾಲು...

ಮಕ್ಕಳ ಕವಿತೆ: ಆನೆ ಚಿಕ್ಕದಾಗಿ ಬಿಟ್ರೆ…

– ಚಂದ್ರಗೌಡ ಕುಲಕರ‍್ಣಿ. ಆನೆ ಬಾಳ ಚಿಕ್ಕದಾಗಿ ಇರುವೆಯಾಗಿ ಬಿಟ್ರೆ ಒಂದೆ ಹಳಕು ಸಕ್ರೆ ಸಾಕು ಊಟಕ್ಕಂತ ಕೊಟ್ರೆ ಸೂಜಿಗಿಂತ ಚಿಕ್ಕದು ಬೇಕು ಅಂಕುಶ ಮಾವುತಂಗೆ ಹೇಳಿದಂಗ ಕೇಳಿಸಬಹುದು ಅತ್ತಿತ್ತ ಓಡದಂಗೆ ದಾರದೆಳೆಯಶ್ಟ ಕಾಣ್ಬಹುದಾಗ...

ಮಕ್ಕಳ ಕವಿತೆ: ಯಾಕಮ್ಮ?

– ಸಿಂದು ಬಾರ‍್ಗವ್. ( ಬರಹಗಾರರ ಮಾತು: ಅಮ್ಮನಿಗೆ ಪುಟಾಣಿಗಳು ಕೇಳುವ ಪ್ರಶ್ನೆಗೆ ತಾಯಿಯ ಉತ್ತರಗಳು ) ಅಮ್ಮ ಅಮ್ಮ ಹೂವಲಿ ರಸವಾ ಇಟ್ಟವರಾರಮ್ಮ? ದುಂಬಿಯು ಬಂದು ರಸವಾ ಹೀರಲು ದೇವರ ವರವಮ್ಮ ದುಂಬಿಗೆ...

ಮಕ್ಕಳಿಗಾಗಿ ಚುಟುಕುಗಳು

– ಚಂದ್ರಗೌಡ ಕುಲಕರ‍್ಣಿ. *** ಮುಗಿಲು *** ನೀಲಿ ನೀಲಿಯ ಕಪ್ಪು ಬಣ್ಣದ ಅಗಲ-ಅತಿಯಗಲದ ಮುಗಿಲು ತುಂಟ ಚಂದ್ರಮ ಚುಕ್ಕಿ ಬಳಗವು ಆಟ ಆಡುವ ಬಯಲು *** ನಕ್ಶತ್ರ *** ದೂರದೂರಿನ ಆಗಸದಲ್ಲಿಯ ಮಿನುಗುವ...

ಆ ಸುಂದರ ಕನಸುಗಳ ಓಟ

– ಶಾಂತ್ ಸಂಪಿಗೆ. ಸವಿನೆನಪಿನ ಜಡಿ ಮಳೆಗೆ ಚಿಗುರುತಿದೆ ಒಂದು ಕನಸು ಮರಳಿ ಬರುವುದೆ ನನಗೆ ಆ ಮದುರವಾದ ಬದುಕು || ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಡೆದ ನಡಿಗೆ ಸೊಗಸು ತೊದಲ ನುಡಿ...