ಟ್ಯಾಗ್: ವಿಜಯಲಕ್ಶ್ಮಿ

ನಿನ್ನದೇ ಜೀವನ…

– ಮಂಜುನಾತ್ ಪಾಟೀಲ್. 1. ನಿನ್ನದೇ ಜೀವನ ನೀ ನಿನ್ನವನಾಗಿಯೇ ಇರು ದೊರೆ ಬೇಡ ಬೇರೆಯವರ ಅನುಕರಣೆ ಸುಗಮವಾಗೇನು ಇರದು ನಿನ್ನ ದಾರಿ ಗಮ್ಯ ಮರೆತು, ಸುಕಿಸು ಪಯಣ ಮರಿ ಬೇಕಿಲ್ಲ ಪರರ ಅನುಮೋದನೆ ಅರಿಯರು ನೀ ಪಡುವ ವೇದನೆ ಇರುವುದು ಒಂದೇ ಒಂದು ಜೀವನ...