ಟ್ಯಾಗ್: :: ಶರಣು ಗೊಲ್ಲರ ::

ಬದುಕ ಬೆಳಗಿದ ದೇವರು ನೀವು

– ಶರಣು ಗೊಲ್ಲರ. ಗುರುಗಳೇ ಇನ್ನು ಹೊರಟೆವು ನಾವು ಉನ್ನತ ಶಿಕ್ಶಣಕ ಉನ್ನತ ಶಿಕ್ಶಣ ಪಡೆದು ಒಂದು ಸಾದನೆ ಮಾಡುದಕ ತಮ್ಮ ಕರುಣದಿಂದ ಮನುಜರಾದೆವು ವಿದ್ಯೆ ನೀಡಿ ಬದುಕ ಬೆಳಗಿದ ದೇವರು ನೀವು ತಂದೆ-ತಾಯಿ...

ಹೇಳು ದೇವಾ ಈ ಸಮಾಜಕ್ಕೇನಾಯ್ತು?

– ಶರಣು ಗೊಲ್ಲರ. ಹೇಳು ದೇವಾ ಈ ಸಮಾಜಕ್ಕೇನಾಯ್ತು? ಒಂದೂ ತಿಳಿಯದಾಯ್ತು ಜಾತಿ-ಬೇದ ಹುಟ್ಟಿ ಪ್ರೀತಿ ಹೋಯ್ತು ನೀತಿಯು ಮೊದಲೇ ಹಾಳಾಯ್ತು ಮೌಡ್ಯ-ಬೀತಿಯಿಂದ ಜನ ನಲುಗುವಂತಾಯ್ತು ಸ್ನೇಹ-ಸೌಹಾರ‍್ದತೆಯು ಸರಿದು ಹ್ರುದಯಪ್ರೇಮವು ಮುರಿದು ಬಿತ್ತು ಮಾತಿನಮೇಲೊಂದು...

‘ಶರಣೆ ಸತ್ಯಕ್ಕನ ವಚನವೇ ದಾರಿದೀಪವಾಯಿತು’

– ಶರಣು ಗೊಲ್ಲರ. ಒಂದು ದಿನ ದಾರವಾಡದ ಬೀದಿಯಲ್ಲಿ ಹೊರಟಿರುವಾಗ ರಸ್ತೆಯಲ್ಲಿ ಹತ್ತು ರೂಪಾಯಿಯ ನೋಟೊಂದು ಬಿದ್ದಿತ್ತು. ಅದನ್ಯಾರೂ ನೋಡದೆ ನಾನೇ ಎತ್ತಿಕೊಂಡರೆ ಅದೇ ದುಡ್ಡಿನಲ್ಲಿ ಆಟೋರಿಕ್ಶಾ ಹತ್ತಿಕೊಂಡು ಮನೆಗೆ ಹೋಗಬಹುದಿತ್ತು. ಅಂತೆಯೇ ಆ...

ತಾಯಿ, ಅಮ್ಮ, Mother

ಹೆಣ್ಣಲ್ಲವಳು, ಈ ವಿಶ್ವದ ಕಣ್ಣು

– ಶರಣು ಗೊಲ್ಲರ. ಹೆಣ್ಣಲ್ಲವಳು ಈ ವಿಶ್ವದ ಕಣ್ಣು ಹೆಣ್ಣಿರದಿರೆ ಬಾಳಲಿ ತಿನ್ನುವೆ ನೀ ಮಣ್ಣು ತಾಯಿಯಾಗಿ, ಅಕ್ಕ ತಂಗಿಯೆನಿಸಿ ಮಡದಿಯಾಗಿ ಹ್ರುದಯದೊಳು ನೆಲೆಸಿ ಮಗಳ ರೂಪದಿ ಅಂಗೈಯಲಿ ಬೆಳೆದು ಕೀರ‍್ತಿ ಮನೆಗೆ ತಂದು...