ಟ್ಯಾಗ್: ಶಿವಶರಣ

ವಚನಗಳು, Vachanas

ಉರಿಲಿಂಗಪೆದ್ದಿಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಉರಿಲಿಂಗಪೆದ್ದಿ ಕಾಲ: ಕ್ರಿ.ಶ.1100—1200 ಊರು: ಹುಟ್ಟಿದ್ದು ಆಂದ್ರಪ್ರದೇಶ. ಅನಂತರ ಬಸವಣ್ಣನವರು ಇದ್ದ ಕಲ್ಯಾಣನಗರಕ್ಕೆ ಬಂದು ನೆಲಸುತ್ತಾರೆ. ಹೆಂಡತಿ: ಕಾಳವ್ವೆ ದೊರೆತಿರುವ ವಚನಗಳು: 358 ವಚನಗಳ ಅಂಕಿತನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ. ========================================================================...

ವಚನಗಳು, Vachanas

ಶಿವಲೆಂಕ ಮಂಚಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಶಿವಲೆಂಕ ಮಂಚಣ್ಣ ಕಾಲ: ಕ್ರಿ.ಶ.1160 ದೊರೆತಿರುವ ವಚನಗಳು: 132 ವಚನಗಳ ಅಂಕಿತನಾಮ: ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ======================================================================== ಗುರು ವೈಭವಕ್ಕೆ ಸಿಕ್ಕಿದಾಗಲೆ ಶಿಷ್ಯಂಗೆ ನರಕ ಪ್ರಾಪ್ತಿ ಲಿಂಗ ಭಜನೆಗೆ ಸಿಕ್ಕಿದಾಗಲೆ ಮರಣಕ್ಕೊಳಗು...

ವಚನಗಳು, Vachanas

ಬಾಹೂರ ಬೊಮ್ಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಬಾಹೂರ ಬೊಮ್ಮಣ್ಣ ಕಾಲ: ಕ್ರಿ.ಶ.1200 ಊರು: ಬಾಹೂರು, ಮುದ್ದೆಬಿಹಾಳ ತಾಲ್ಲೂಕು, ಬಿಜಾಪುರ ಜಿಲ್ಲೆ. ಕಸುಬು: ತೋಟದ ಬೆಳೆಗಾರ/ತೋಟಗಾರಿಕೆ ದೊರೆತಿರುವ ವಚನಗಳು: 41 ವಚನಗಳ ಅಂಕಿತನಾಮ: ಬ್ರಹ್ಮೇಶ್ವರ ಲಿಂಗ ======================================================================== ಸದ್ಭಕ್ತಿಯಿಲ್ಲದ...

ಚೆನ್ನಬಸವಣ್ಣ, Chenna Basavanna

ಚೆನ್ನಬಸವಣ್ಣನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡಿ ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ ಅದೇಕೆಂದರೆ ಅವ ಪರಧನ ಚೋರಕ ಅವ ಪಾಪಿ ಅವಗೆ ವಿಚಾರಿಸದೆ ಉಪದೇಶವ ಕೊಟ್ಟ...

ಹಡಪದ ಅಪ್ಪಣ್ಣ, ಲಿಂಗಮ್ಮ, Hadapada Appanna, Lingamma

ಹಡಪದ ಅಪ್ಪಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಹಡಪದ ಅಪ್ಪಣ್ಣ ಕಾಲ: ಕ್ರಿ.ಶ.1160 ಹೆಂಡತಿ: ಲಿಂಗಮ್ಮ ದೊರೆತಿರುವ ವಚನಗಳು: 251 ವಚನಗಳ ಅಂಕಿತನಾಮ: ಬಸವಪ್ರಿಯ ಕೂಡಲ ಚೆನ್ನಬಸವಣ್ಣ ಕಸುಬು: ವೀಳ್ಯವನ್ನು ನೀಡುವುದು. ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಯಲ್ಲಿ ಅಪ್ಪಣ್ಣನು...

ವಚನಗಳು, Vachanas

ಡಕ್ಕೆಯ ಬೊಮ್ಮಣ್ಣನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಕವಿಯ ಹುಗತೆ ಗಮಕಿಯ ಸಂಚ ವಾದಿಯ ಚೊಕ್ಕೆಹ ವಾಗ್ಮಿಯ ಚೇತನ ಇಂತೀ ಚತುಷ್ಟಯದಲ್ಲಿ ಯುಕ್ತಿವಂತನಾದಡೇನು ಭಕ್ತಿಯನರಿಯಬೇಕು ಸತ್ಯದಲ್ಲಿ ನಡೆಯಬೇಕು ವಿರಕ್ತಿಯಲ್ಲಿ ವಿಚಾರಿಸಿ ನಿಲ್ಲಬೇಕು ಈ ಗುಣ ಡಕ್ಕೆಯ ಬೊಮ್ಮನ ಭಕ್ತಿ ಕಾಲಾಂತಕ...

ವಚನಗಳು, Vachanas

ಡಕ್ಕೆಯ ಬೊಮ್ಮಣ್ಣನ ವಚನದ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಸತಿಯ ಗುಣವ ಪತಿ ನೋಡಬೇಕಲ್ಲದೆ ಪತಿಯ ಗುಣವ ಸತಿ ನೋಡಬಹುದೆ ಎಂಬರು ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ ಪತಿಯಿಂದ ಬಂದ ಸೋಂಕು ಸತಿಯ ಕೇಡಲ್ಲವೆ ಒಂದಂಗದ ಕಣ್ಣು ಉಭಯದಲ್ಲಿ ಒಂದು...

ವಚನಗಳು, Vachanas

ಡಕ್ಕೆಯ ಬೊಮ್ಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಡಕ್ಕೆಯ ಬೊಮ್ಮಣ್ಣ ಕಾಲ: ಕ್ರಿ.ಶ.1100 ಕಸುಬು: ಡಕ್ಕೆಯನ್ನು ಬಾರಿಸುವುದು ( ಡಕ್ಕೆ=ತಮಟೆ/ತೊಗಲಿನಿಂದ ಮಾಡಿರುವ ಒಂದು ಬಗೆಯ ವಾದ್ಯ/ಚರ‍್ಮ ವಾದ್ಯ. ಊರ ಬೀದಿಗಳಲ್ಲಿ ದೇವರ ಮೆರವಣಿಗೆಯನ್ನು ಮಾಡುವಾಗ/ಸಾವನ್ನಪ್ಪಿದ ವ್ಯಕ್ತಿಯ ಹೆಣವನ್ನು ಹೊತ್ತು...

ತುರುಗಾಹಿ ರಾಮಣ್ಣ, Turugahi Ramanna

ತುರುಗಾಹಿ ರಾಮಣ್ಣನ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ತುರುಗಾಹಿ ರಾಮಣ್ಣ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ಕಸುಬು: ಊರಿನ ದನಗಳನ್ನು ಮುಂಜಾನೆ ಕೊಂಡೊಯ್ದು ಸಂಜೆಯ ತನಕ ಮೇಯಿಸುತ್ತಿದ್ದು ಮತ್ತೆ ಅವನ್ನು ಅವುಗಳ ಒಡೆಯರ ದೊಡ್ಡಿಗೆ ತಂದು ಕೂಡುವುದು. ಈ ಕಸುಬಿನಿಂದ...

ವಚನಗಳು, Vachanas

ಅಂಗಸೋಂಕಿನ ಲಿಂಗತಂದೆಯ ವಚನದ ಓದು

– ಸಿ.ಪಿ.ನಾಗರಾಜ. ಹೆಸರು: ಅಂಗಸೋಂಕಿನ ಲಿಂಗತಂದೆ ಕಾಲ: ಕ್ರಿ.ಶ.ಹನ್ನೆರಡನೆಯ ಶತಮಾನ ದೊರೆತಿರುವ ವಚನಗಳು: ಹನ್ನೊಂದು ಅಂಕಿತನಾಮ: ಭೋಗಬಂಕೇಶ್ವರ ಲಿಂಗ ======================================================================== ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ...