ಟ್ಯಾಗ್: ಸಾಮರಸ್ಯ

ಕುಗ್ಗುತ್ತಿರುವ ದನಿ

– ಸಿ.ಪಿ.ನಾಗರಾಜ. ಸುಮಾರು ಇಪ್ಪತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಒಂದು ದಿನ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ನಮ್ಮೂರಿನಲ್ಲಿದ್ದ ಟೆಲಿಪೋನ್‍ ಬೂತಿಗೆ ಹೋದೆನು. ಅತ್ಯಂತ ತುರ‍್ತಾದ ಸಂಗತಿಯೊಂದನ್ನು ಮಂಗಳೂರಿನಲ್ಲಿದ್ದ ಗೆಳೆಯರೊಬ್ಬರಿಗೆ ತಿಳಿಸಬೇಕಾಗಿತ್ತು. ಬೂತಿನ ಬಳಿಗೆ ಹೋಗುತ್ತಿದ್ದಂತೆಯೇ, ಎದುರುಗಡೆಯಲ್ಲಿದ್ದ ಕಟ್ಟಡದ ಕಂಬಕ್ಕೆ ಬಿಗಿದಿದ್ದ ಸ್ಪೀಕರ್‍ನಿಂದ ದೇವರ...