:: ಸಿಂದು ಬಾರ‍್ಗವ್ ::

ಕವಿತೆ: ಪ್ರತೀಕಾರ

— ಸಿಂದು ಬಾರ‍್ಗವ್. ನಿಲ್ಲಿಸು ನಿನ್ನ ಹೇಡಿತನವ ನಿಲ್ಲಿಸು ನಿನ್ನ ಹೇಯ ಕ್ರುತ್ಯವ ಸಾಕುಮಾಡು ನೀಚ ಬುದ್ದಿಯ ಹೊರಹಾಕು ತಲೆಯೊಳಗಿನ ಲದ್ದಿಯ

ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ

– ಸಿಂದು ಬಾರ‍್ಗವ್. ಬಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ ಕೆಲವನ್ನು ನೆಲದೊಳಗೆ ಹಲವನ್ನು ಮನದೊಳಗೆ ಮುಚ್ಚಿಟ್ಟಿದ್ದೇನೆ ಮಳೆಯನ್ನೇ ಕಾಯುತಿರುವೆ ಮೊಳಕೆಯೊಡೆಯಬಹುದು ಮನ ತಣಿಯುವುದ ನೋಡುತಿರುವೆ