ಟ್ಯಾಗ್: :: ಸಿರಿ ಮೈಸೂರು ::

ದೂರ ಸರಿದವಳು…ಆಕೆ!!

– ಸಿರಿ ಮೈಸೂರು. ಕನಸು ಕೊಟ್ಟವನಾತ, ಮನಸು ಇಟ್ಟವನಾತ ‘ಜೀವವು ನೀ, ಜೀವನದಲ್ಲೂ ಬರಿ ನೀ’ ಎನ್ನುತ ಮನಸು ಕರಗಿಸಿದವನಾತ ಈ ಪರಿ ಪ್ರೀತಿಯೂ ಉಂಟೆಂದು ಅಚ್ಚರಿ ಉಳಿಸಿದವನಾತ! ವಾಸ್ತವ ತಿಳಿಸಿದವಳಾಕೆ, ಇಲ್ಲವೆಂದವಳಾಕೆ...