ಟ್ಯಾಗ್: :: ಸುಹಾಸ್ ಮೌದ್ಗಲ್ಯ ::

ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ

– ಸುಹಾಸ್ ಮೌದ್ಗಲ್ಯ. ಜೀವನದ ಓಟದಲ್ಲಿ ಎಡವಿ ಬೀಳುವುದು ಸಹಜ ಮತ್ತೆ ಮೇಲೆದ್ದು ಮುನ್ನುಗುವವನೆ ಮನುಜ ನೀನೇ ಮಾಲೀಕ ನೀನೇ ಚಾಲಕ ನಿನ್ನ ಕನಸಿನ ಹಡಗಿಗೆ ಅಂಜದೆ ಅಳುಕದೆ ಹಡಗು ಇಳಿಯಲೇಬೇಕು ಕಡಲಿಗೆ ಅಲೆಗಳ ಹೊಡೆತ ತಿನ್ನುತ ನುಗ್ಗಲೇಬೇಕು ಕಡಲ ಒಡಲಿಗೆ ತಲುಪಲೇಬೇಕು ದಡದಲ್ಲಿರುವ ಗೆಲುವಿನ...

ನಿನ್ನ ನಗುವಿನ ಸಿಂಗಾರ

– ಸುಹಾಸ್ ಮೌದ್ಗಲ್ಯ. ನೀ ಸನಿಹ ಇರೆ ಏನೋ ಸಡಗರ ನಿನ್ನ ನಗುವು ಮನಸ್ಸಿಗೆ ಸುಕಕರ ನಗುವ ದನಿಯ ಕೇಳಲು ಹಿತಕರ ನಗುತಲಿರು ಇರದೆ ಯಾವ ಮುಜುಗರ ಕೊಡಬೇಕಿಲ್ಲ ನನಗೆ ಯಾವುದೇ ಪಗಾರ ಮಾಡುವೆ ನಿನ್ನ ನಗುವಿನ ಪ್ರಚಾರ ಕಡೆಯಲ್ಲಿ ತೋರು ನನಗೆ ಸ್ವಲ್ಪ ಕನಿಕರ...

ಒಲವು, ಪ್ರೀತಿ, Love

ಅನುಮೋದಿಸು ಇನ್ನು ಈ ಅನುಬಂದವನ್ನು

– ಸುಹಾಸ್ ಮೌದ್ಗಲ್ಯ. ಕಿಡಿ ಕೆಂಡವೊಂದು ಇಡೀ ಕಾಡನ್ನು ಸುಟ್ಟ ಹಾಗೆ ನಿನ್ನ ಕಣ್ಣೋಟವು ಸುಡುತಲಿದೆ ನನ್ನನು ಏಕೆ ಹೀಗೆ? ಸಣ್ಣ ಬಿರುಕೊಂದು ದೊಡ್ಡ ಹಡಗನ್ನು ಮುಳುಗಿಸಿದ ಹಾಗೆ ಕಿರುನಗೆಯಿಂದ ಮುಳುಗಿಸುವೆ ನನ್ನನ್ನು ಏಕೆ ಹೀಗೆ? ಅನ್ವೇಶಿ ನಾನು ಸ್ವಲ್ಪ ಅನುಸರಿಸು ನೀನು ಅನುಮೋದಿಸು ಇನ್ನು...

ಒಲವು, ಪ್ರೀತಿ, Love

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ

– ಸುಹಾಸ್ ಮೌದ್ಗಲ್ಯ. ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ ಕೂಗಲಿ ನೀನು ಎಂದು ಪ್ರತಿ ಕ್ಶಣವೂ ಕಾಯುವೆ ನಿನ್ನ ನೋಡುತ ನಾನು ಬರೆದೆನು ಎರಡು ಸಾಲನು ಬಂದು ಓದು ಒಮ್ಮೆ ಅದನು ಕೇಳದೆ ಬೇರೆ ಏನನು ಹಾಗೆ ನೋಡು ಕಣ್ಣು ಮಿಟುಕಿಸದೆ ಸ್ವಲ್ಪ ನನ್ನನು...

ಕೂಡಿ ಇಟ್ಟು ಮೂಟೆ ಹಣ…

– ಸುಹಾಸ್ ಮೌದ್ಗಲ್ಯ. ಕೂಡಿ ಇಟ್ಟು ಮೂಟೆ ಹಣ ತೀರಿಸುವೆಯಾ ತಾಯಿಯ ರುಣ? ಇರುವವರೆಗೂ ನಿನ್ನ ಪ್ರಾಣ ಮರೆಯದಿರು ತಾಯಿಯ ರುಣ ಉರಿದು ಕರಗಿದರೂ ಬೆಳಕ ಚೆಲ್ಲುವ ಮೇಣ ಚೂರಾದರೂ ಪ್ರತಿಬಿಂಬ ತೋರುವ ದರ‍್ಪಣ ಬೇಕಾದ ಆಕಾರ ಪಡೆಯುವ ಕಾದ ಕಬ್ಬಿಣ ಸಾರುತಿಹುದು ತಾಯಿಯ ಗುಣ...

ಇರಲಿ ಒಂದು ಗೆಳೆತನ

– ಸುಹಾಸ್ ಮೌದ್ಗಲ್ಯ. ಏಳುಬೀಳಿನ ಜೀವನ ಮತ್ತೆ ಬಾರದು ಯೌವನ ಮುಗಿವ ಮುನ್ನ ಈ ದಿನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ಅಳುವ ಅಳಿಸುವ ಸಾದನ ನಗುವ ಕಲಿಸುವ ಚೇತನ ಕೆಡುಕ ಬಯಸದ ಹಿರಿತನ ಇರಲಿ ಒಂದು ಗೆಳೆತನ ಸ್ವಾರ‍್ತವಿಲ್ಲದ ಸಿರಿತನ ವಿಶ್ವಾಸವೇ ಇದರ...

ಒಲವು, ಪ್ರೀತಿ, Love

ಪ್ರೀತಿಸೋಣ ಜಗವ ಮರೆತು

– ಸುಹಾಸ್ ಮೌದ್ಗಲ್ಯ. ಕೊಡುವೆ ನನ್ನ ಹ್ರುದಯದ ಜಾಹೀರಾತು ಅರೆಕ್ಶಣ ನೋಡು ಅದನು ನೀ ಕುಳಿತು ಮಾಡುವೆ ನಾನು ನಿನ್ನವನೆಂದು ಸಾಬೀತು ಕಣ್ಣುಗಳ ವಹಿವಾಟೆ ಅದಕೆ ರುಜುವಾತು ಆಡುತ ಮನದ ಎಲ್ಲ ಸಿಹಿ ಮಾತು ನಿನ್ನ ಎದುರಿಗೆ ತುಸು ನಗುತ ಕೂತು ಮಾಡುವೆ ನಾ ನಿನಗೆ...

ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ

– ಸುಹಾಸ್ ಮೌದ್ಗಲ್ಯ. ಬದಲಾವಣೆ ಜಗದ ನಿಯಮವಯ್ಯಾ ಆದರೆ, ಬದಲಾವಣೆ ಒಳಿತಿಗೇ ಇರಲಯ್ಯಾ… ಈ ನಾಣ್ಣುಡಿಯು ಈಗಿನ ವರ‍್ತಮಾನಕ್ಕೆ ಹೇಳಿ ಮಾಡಿಸಿದಂತಿದೆ. ಪ್ರಸ್ತುತ ಸ್ಪರ‍್ದಾತ್ಮಕ ಯುಗದಲ್ಲಿ ಬದಲಾವಣೆ ಬಯಸುವುದು ಸಾಮಾನ್ಯ ಮತ್ತು ಅಗತ್ಯವೂ ಕೂಡ ಹೌದು. ಆದರೆ ಅದು ಎಶ್ಟರ ಮಟ್ಟಿಗೆ ಎಂಬುದು ಬಹಳ ಮುಕ್ಯ....