ಟ್ಯಾಗ್: ಅಂಗಳ

ಬದುಕಿನಂಗಳದ ಕವಿತೆ

– ರಾಗವೇಂದ್ರ ದೇಶಪಾಂಡೆ. ಬರೆಯಿರಿ ನವಕವಿತೆಯ ಬದುಕಿನಂಗಳದಿ ಅನಂತ ನೋವಿನಲೂ ಸರಿಯೇ ಸಿಹಿ ನಗುವಿನಲ್ಲಿಯಾದರು ಕಿರಿದಾದ ಕಣ್ಣುಗಳಲಿ ದಿನಕರನ ಕನಸು ಕಾಣಿರಿ ಸುರಿವ ಕಗ್ಗತ್ತಲಿನಲೊಮ್ಮೆ ಕಣ್ಣರೆಪ್ಪೆಯ ಮೇಲೆ ಮೂಡಿತೊಂದು ಕಣ್‍ಬಿಂದು ಮುತ್ತಿನ ಬೆಲೆ ಅದಕ್ಕಿಹುದು...

ಕವಿತೆ: ಮುದ್ದಾದ ಮುಗುಳು

– ಅಜಿತ್ ಕುಲಕರ‍್ಣಿ. ಮುತ್ತಿನಾ ತೋರಣದ ಮುಂದಿನ ಬಾಗಿಲಲಿ ಮೆಲ್ಲನೆ ಮುಂದಡಿ ಇಡುತಿಹ ಮುದ್ದಾದ ಮುಗುಳೆ ಅಂಗಳದಿ ಓಡಾಡಿ ಕಂಗಳಲಿ ಕುಣಿದಾಡಿ ತಿಂಗಳನ ಕರೆತರುವ ಬಣ್ಣದ ಚಿಟ್ಟೆಯಂತಹ ತರಲೆ ಕೋಗಿಲೆಯ ಬರಹೇಳಿ ಮೊಲಗಳಿಗೆ ಕತೆಹೇಳಿ...

ಹಳ್ಳಿಯಲ್ಲೊಂದು ಬೆಳಗು

– ವಿನು ರವಿ. ನಬದಲ್ಲಿ ಸೂರ‍್ಯಕಾಂತಿ ಹೂವರಳಿದಂತೆ ನೇಸರನ ಚೆಲುವಿನಾ ರಂಗು ನೀಲಬಿಂಬ ಹೊತ್ತ ಪುಟ್ಟ ಕೆರೆಯಲ್ಲಿ ತಳತಳಿಸುತ್ತಿದೆ ಬೆಳಗು ಹಸುರು ಅವರೆ ರಾಗಿ ತೆನೆಗಳು ತಂಗಾಳಿಗೆ ಕಂಪು ತುಂಬಿ ತೊನೆದಾಡಿವೆ ಹಕ್ಕಿಗಳ ಚಿಲಿಪಿಲಿ...

ಇನ್ನ ತಡಮಾಡಿದ್ರ ನೀ ಹಿಂಗ..

– ಸದಾನಂದ.ಬ.ಸಕ್ಕರಶೆಟ್ಟಿ.   1. ಎದ್ಯಾಗಿನ ಮಾತು ಬಯಲಾಗ ಬಂದು ಹಸಿಯಾತ ಅಂಗಳ ಕಿವಿಮ್ಯಾಲೆ ಹಾಕೊಳಲಿಲ್ಲ ನೀ ನನ್ನ ಮಾತು ಹೇಳಿ ಆತು ತಿಂಗಳ ಇನ್ನ ತಡಮಾಡಿದ್ರ ನೀ ಹಿಂಗ ಆಗತೈತಿ ನನ್ನ ಹ್ರುದಯ...

ನಿನಗಾಗಿ ಕಾದಿರುವೆ ಓ ಒಲವೇ

– ನಾಗರಾಜ್ ಬದ್ರಾ. ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ...