ಟ್ಯಾಗ್: ಅಸ್ಸಾಮ್ ಸುತ್ತಾಟದ ತಾಣಗಳು

ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಜಿಲ್ಲೆ – ಮಜುಲಿ

– ಕೆ.ವಿ.ಶಶಿದರ. ಈಶಾನ್ಯ ರಾಜ್ಯವಾದ ಅಸ್ಸಾಮಿನಲ್ಲಿರುವ ಮಜುಲಿ ಜಿಲ್ಲೆ ತನ್ನದೇ ಆದ ವೈಶಿಶ್ಟ್ಯತೆಯಿಂದ ಹೆಸರುವಾಸಿಯಾಗಿದೆ. ಇದು ದರಣಿಯಲ್ಲೇ ಅತ್ಯಂತ ದೊಡ್ಡ ನದಿ ದ್ವೀಪವೆಂಬ ಕ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಬ್ರಹ್ಮಪುತ್ರ ನದಿಯ ದಡದ ಮೇಲಿರುವ ಈ...