ಟ್ಯಾಗ್: ಇರುವಿಕೆ

ಕಿರುಗವಿತೆಗಳು

– ನಿತಿನ್ ಗೌಡ. ಯೋಚನೆಗಳ ಕೈದಿ ಆಗದಿರು ನೀ ಯೋಚನೆಯ ಕಂಬಿಗಳ ಹಿಂದಿನ ಕೈದಿ.. ಕಾಯದು ಸಮಯ ಯಾವುದಕು; ನಿಲ್ಲದಿರು, ಗತದ ಪಂಜರದಲಿ ಬಂದಿಯಾಗಿ.. ಬದುಕು ನೀ, ಸಾಗು‌ ನೀ ಇಂದಿನ ಇರುವಿಕೆಯಲಿ; ಕಾಣುವುದು...

ಕಿರುಗವಿತೆಗಳು

– ನಿತಿನ್ ಗೌಡ. ಚೆಲುವೆಂಬ ಬಿಸಿಲುಗುದುರೆ ಹೊಳೆವ ನೇಸರನ‌ ಕದಿರದು, ಹದಿಹರೆಯದ ಚೆಲುವಂತೆ.. ಚೆಲುವಿತ್ತು, ಹೊಳಪಿತ್ತು ಹಗಲೆಂಬ ಯೌವ್ವನದಲಿ ಕೊನೆಗೆ ಎಲ್ಲವೂ‌ ಮಾಸಿತ್ತು, ಇರುಳೆಂಬ ಮುಪ್ಪಲ್ಲಿ ಇರುವಿಕೆ ಬೀಸುವ ತಂಗಾಳಿಯ ಹಿಂದಿರುವವರಾರು? ಗಟಿಸಿದ ಹಳಮೆಯ...

ಬರವಸೆ, hope

ಕವಿತೆ : ನೆನೆಯುತ್ತಲೇ ನೆನೆಯುತ್ತಲೇ..

– ಪ್ರಬು ರಾಜ. ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ಸುತ್ತಿರುವವರು ತನ್ನ ಗಮನಿಸದೆ ಇದ್ದುದ್ದ ಗಮನಿಸಿ ಹಾಡುತ್ತಲೇ ಇತ್ತು ಹಾಡುತ್ತಲೇ ಇತ್ತು ಕೋಗಿಲೆ ತನ್ನಿರುವಿಕೆಯ ನೆಲಕೆ ಸಾರುತ್ತಲೇ ಸಾರುತ್ತಲೇ ಸಾಗುತ್ತಲೇ ಇತ್ತು...

maks-face

ಕವಿತೆ : ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ

– ದ್ವಾರನಕುಂಟೆ ಪಿ. ಚಿತ್ತನಾಯಕ. ಕಿಟಕಿ ಬಾಗಿಲುಗಳಿಲ್ಲದ ಮಣ್ಣ ಮಂಟಪದಲ್ಲಿ ಕುಳಿತಿರುವ ಬಂದುಗಳೆ ನೀವುಗಳು ಪಾತ್ರದಾರಿಗಳು ಮುಗಿದು ಮಣ್ಣಾದ ರಾಮಾಯಣ ಮಹಾಬಾರತದ ಕಾವ್ಯಗಳಿಗೆ, ಕತೆಗಳಿಗೆ, ಶ್ಲೋಕಗಳಿಗೆ, ಉಕ್ತಿಗಳಿಗೆ ದ್ರವವಾದಿರೊ ಗನವಾದಿರೊ ಅನಿಲವಾದಿರೊ ಮಣ್ಣಲ್ಲಿ ಮಣ್ಣಾದಿರೊ...

ಜಿ8: ಒಂದು ಕಿರುಪರಿಚಯ

– ಚೇತನ್ ಜೀರಾಳ್. ಇದೇ ಜೂನ್ 17 ಹಾಗೂ 18 ರಂದು ಬ್ರಿಟಿಶ್ ಪ್ರದಾನಿ ಡೇವಿಡ್ ಕ್ಯಾಮರೂನ್ ಅವರ ಮುಂದಾಳ್ತನದಲ್ಲಿ 39ನೇ ಜಿ8 ಸಬೆ ನಡೆಯಿತೆಂದು ಸುದ್ದಿಹಾಳೆಗಳಲ್ಲಿ ವರದಿಯಾಗಿದೆ. ಹಾಗಿದ್ರೆ ಜಿ8 ಅಂದ್ರೇನು?...