ಟ್ಯಾಗ್: ಎಲ್ಲಿರುವೆ

ಕವಿತೆ: ಎಲ್ಲಿ ಹೋದೆ ಜೀವವೇ

– ವಿನು ರವಿ. ಈಗ ಬರುವೆನೆಂದು ಹೇಳಿ ಎಲ್ಲಿ ಹೋದೆ ಜೀವವೇ ಇನ್ನೂ ನಿನಗೆ ಕಾಯುತಿರುವೆ ತಿಳಿಯದೆ ಹೇಗಿರುವೆ ಬಾನ ತೊರೆದ ಮೋಡದಂತೆ ಎಲ್ಲೊ ಕರಗಿ ಹೋದೆಯಾ ಬಾವ ತೊರೆದ ಹಾಡಿನಂತೆ ಬಯಲ ರಾಗವಾದೆಯಾ...