ಟ್ಯಾಗ್: ಏಕಾಂತ

ನೆನಪು, Memories

ಕವಿತೆ: ಮೌನ

– ವಿನು ರವಿ. ಬಾನ ತುಂಬಾ ಆವರಿಸುತ್ತಿದೆ ಮೋಡ ಎದೆಯೊಳಗೆ ಹೇಳಲಾಗದ ದುಗುಡ ಹೊಳಪು ಕಳೆದ ನೀಲ ಮಬ್ಬಿನಲಿ ಯಾವುದೋ ರಾಗ ಮಿಡಿದ ಸುಳಿಯಲಿ ಕರಗಿ ಹೋದ ಮಾತೊಂದು ಮಂಜಾಗಿ ಇಳಿಯುತ್ತಿದೆ ದೂರದಲಿ ಮೆಲುವಾಗಿ...

ತನ್ನತೆಯ ತಪಸ್ಸು

– ಅಜಯ್ ರಾಜ್. ಬಾವನೆಗಳ ಹಿಂಜರಿಕೆ ಪುಟಿದೇಳುವ ಬಯಕೆಗಳ ಬಾಯಾರಿಕೆ ತಕದಿಮಿತ ತದ್ವಿರುದ್ದ ತುಡಿತಗಳು ಅನಿರುದ್ದ ಮಂಪರಿನಲಿ ಮನಸ್ಸು ಕಣ್ತೆರೆಯಲಿ ಕನಸು ಬಾಡಿಹ ಜೀವವ ಚಿಗುರಿಸಲು ನಿನಗೀ ತಪಸ್ಸು ಸಾವಿರ ಮಿಡಿತಗಳ ಸುಪ್ತತೆ ಆಲಿಂಗನಕೆ...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...