ಟ್ಯಾಗ್: ಒಂಟಿ ಕೋರೆ. ಆನೆ ಮೊಗ

ಗಣಪ ಬಂದ ನೋಡಿರೊ!

– ಚಂದ್ರಗೌಡ ಕುಲಕರ‍್ಣಿ. ಡೊಳ್ಳು ಹೊಟ್ಟೆ ಕುಳ್ಳ ಮೂರ‍್ತಿ ಬಂದ ನೋಡಿರೊ ಒಂಟಿ ಕೋರೆ ಆನೆ ಮೊಗದ ಚಂದ ನೋಡಿರೊ ಹರಿದ ಹೊಟ್ಟೆಗಾವು ಬಿಗಿದ ಗಂಟು ನೋಡಿರೊ ಇಲಿಯ ಹತ್ತಿ ಸಾಗುತಿರುವ ಕುಂಟು ನೋಡಿರೊ...