ಟ್ಯಾಗ್: ಕರೆಂಟ್

ಕರೆಂಟ್ ಶಾಕ್ – ಏನಿದರ ಹಿನ್ನೆಲೆ?

– ಹರ‍್ಶಿತ್ ಮಂಜುನಾತ್. ನೀವೊಂದು ಗಾದೆ ಕೇಳಿರಬಹುದು. ಬಟ್ಟೆ ಮುಳ್ಳಿನ ಮೇಲೆ ಬಿದ್ದರು, ಮುಳ್ಳೇ ಬಟ್ಟೆಯ ಮೇಲೆ ಬಿದ್ದರೂ ಹರಿಯುವುದು ಬಟ್ಟೆಯೇ! ಈ ಗಾದೆಗೂ ಮನುಶ್ಯನಿಗಾಗುವ ಮಿಂಚೊಡೆತಕ್ಕೂ (Electric shock) ಬಹಳಶ್ಟು ಹೊಂದಾಣಿಕೆಯಿದೆ. ಅಂದರೆ...

ಬೆಳ್ಮಿಂಚು ಆಗಲಿದೆ ಅಗ್ಗ

– ಜಯತೀರ‍್ತ ನಾಡಗವ್ಡ. ನೇಸರನ ಕಸುವು (solar power) ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಬಳಸಲಾಗುತ್ತಿದೆ. ಅಳಿದು ಹೋಗುವ ಮತ್ತು ಪರಿಸರಕ್ಕೆ ಹಾನಿಯುಂಟುಮಾಡುವ ಕಸುವಿನ ಸೆಲೆಗಳಿಗಿಂತ ನೇಸರನ ಕಸುವು ಹೆಚ್ಚು ಒಳಿತಿನದು ಜತೆಗೆ ಪುಕ್ಕಟೆ ಸಿಗುವಂತದ್ದು....

ವೋಲ್ಟೆಜ್ ಎಂಬ ಒತ್ತಡ, ಕರೆಂಟ್ ಎಂಬ ಹರಿವು

– ಪ್ರಶಾಂತ ಸೊರಟೂರ. ಕಳೆದ ಕೆಲವು ಬರಹಗಳಲ್ಲಿ (1,2,3) ಮೊದಲ ಹಂತದಿಂದ ಕರೆಂಟ್ ಕುರಿತು ತಿಳಿದುಕೊಂಡೆವು. ಈ ಬರಹದಲ್ಲಿ ನಮ್ಮ ಸುತ್ತಮುತ್ತ ಕಾಣುವ ವಿಶಯಗಳ ಜೊತೆ ಹೋಲಿಸಿ ಕರೆಂಟ್ ಮತ್ತು ಅದಕ್ಕೆ ನಂಟಿರುವ ಮತ್ತಶ್ಟು...

ಕಡಲ ತೆರೆಗಳಿಂದ ಮಿಂಚು

– ಪ್ರಶಾಂತ ಸೊರಟೂರ. ಕಲ್ಲಿದ್ದಲು, ಪೆಟ್ರೋಲಿಯಂ ಮುಂತಾದ ಮುಗಿದು ಹೋಗಬಹುದಾದಂತಹ ಉರುವಲುಗಳ ಬದಲಾಗಿ ಮುಗಿದು ಹೋಗಲಾರದಂತಹ ಮತ್ತು ಸುತ್ತಣಕ್ಕೆ ಕಡಿಮೆ ತೊಂದರೆಯನ್ನುಂಟು ಮಾಡುವಂತಹ ಕಸುವಿನ ಸೆಲೆಗಳ ಅರಕೆ ಜಗತ್ತಿನೆಲ್ಲೆಡೆ ಎಡೆಬಿಡದೇ ಸಾಗಿದೆ. ಈ ನಿಟ್ಟಿನಲ್ಲಿ...

ಕರೆಂಟ್ ಹುಟ್ಟುವ ಬಗೆ

– ಪ್ರಶಾಂತ ಸೊರಟೂರ. ಕಳೆದ ಬರಹದಲ್ಲಿ ಕರೆಂಟ್ ಎಂದರೆ ಮುಕ್ಯವಾಗಿ ವಸ್ತುಗಳಲ್ಲಿರುವ ಕಳೆವಣಿಗಳ (electrons) ಹರಿವು ಮತ್ತು ಮಿನ್ಸೆಳೆತನ (electromagnetism) ಎಂದು ಕರೆಯಲಾಗುವ ಮಿಂಚು-ಸೆಳೆಗಲ್ಲುಗಳ (magnets) ನಂಟಿನ ಕುರಿತು ತಿಳಿದುಕೊಂಡೆವು. ಮಿನ್ಸೆಳೆತನವನ್ನು ಬಳಸಿಕೊಂಡು ಕರೆಂಟ್ ಉಂಟುಮಾಡುವ...

ಹರಿಯುವ ಕರೆಂಟ್

– ಪ್ರಶಾಂತ ಸೊರಟೂರ. ಕರೆಂಟ್ ಕುರಿತಾದ ಕಳೆದ ಬರಹವನ್ನು ಮೆಲುಕು ಹಾಕುತ್ತಾ, ವಸ್ತುಗಳು ಕೋಟಿಗಟ್ಟಲೇ  ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಅಣುಗಳ ನಡುವಣದಲ್ಲಿ ಕೂಡುವಣಿಗಳು (protons) ಮತ್ತು ನೆಲೆವಣಿಗಳು (neutrons) ಇದ್ದರೆ, ನಡುವಣದ ಸುತ್ತ ಕಳೆವಣಿಗಳಿರುತ್ತವೆ (electrons)...

ಕರೆಂಟ್ ಮತ್ತು ಅಣುಗಳ ನಂಟು

– ಪ್ರಶಾಂತ ಸೊರಟೂರ. ಹಿಂದಿನ ಬರಹವೊಂದರಲ್ಲಿ 3 phase ಕರೆಂಟ್ ಬಗ್ಗೆನೋ ಒಂಚೂರು ತಿಳಿದುಕೊಂಡೆವು ಆದರೆ ಕರೆಂಟ್ ಅಂದರೇನು ? ಕರೆಂಟನ್ನು ತಾಮ್ರ, ಕಬ್ಬಿಣದಂತಹ ವಸ್ತುಗಳಶ್ಟೇ ಏಕೆ ತನ್ನ ಮೂಲಕ ಹಾಯ್ದು ಹೋಗಲು ಬಿಡುತ್ತವೆ...

ಗಾಳಿಪಟದಿಂದ ಕರೆಂಟು!

– ಪುಟ್ಟ ಹೊನ್ನೇಗವ್ಡ. ಕಲ್ಲಿದ್ದಲು, ಪೆಟ್ರೋಲಿಯಂ ನಂತಹ ತೀರಿ ಹೋಗುತ್ತಿರುವ ಪಳಿಯುಳಿಕೆ ಉರುವಲುಗಳನ್ನು (fossil fuels) ಕಯ್ಬಿಟ್ಟು ಕಡಲತೆರೆ, ಗಾಳಿ, ಸೂರ‍್ಯನ ಬೆಳಕು ಮುಂತಾದ ತೀರಿ ಹೋಗದ ಶಕ್ತಿ ಸೆಲೆಗಳನ್ನು ಬಳಸಿ ಮಿಂಚು (current)...

Enable Notifications OK No thanks