ಕವಲು: ಅರಿಮೆ
ದುಡ್ಡು-ಉಳಿತಾಯ-ಗಳಿಕೆ: ಒಂದು ಕಿರುನೋಟ
– ನಿತಿನ್ ಗೌಡ. ‘ಕೂತು ತಿಂದ್ರೆ ಕುಡಿಕೆ ಹೊನ್ನೂ ಸಾಲಲ್ಲ’ ಅನ್ನೋ ಗಾದೆ ಇದೆ. ಇದರ ಹುರುಳು, ನಮ ಬಳಿ ಎಶ್ಟೇ ಹಣವಿರಲಿ; ನಾವು ದುಡಿಯದೇ ಹೋದರೆ, ಅದು ಎಶ್ಟಿದ್ದರೂ ಒಂದೊಮ್ಮೆ ಮುಗಿದು ಹೋಗುತ್ತದೆ....
ಬಿಸಿಯ ನುಂಗಿ, ತಂಪೆರೆವ ಏರ್ ಕಂಡಿಶನಿಂಗ್ (ಏಸಿ)
– ಕಿಶೋರ್ ಕುಮಾರ್. ಏಸಿ ಈ ಹೆಸರು ಕೇಳಿದಾಕ್ಶಣ ಹೆಚ್ಚಿನವರಿಗೆ ನೆನಪಿಗೆ ಬರುವುದು ತಂಪಾದ ಗಾಳಿ/ಆಹ್ಲಾದಕರ ವಾತವರಣ. ಯಾಕೆಂದರೆ ಎಲ್ಲರೂ ಅಹ್ಲಾದಕರ ವಾತಾವರಣವನ್ನು ಬಯಸುವವರೆ. ಆದರೆ ಏಸಿ ಎಲ್ಲರ ಕೈಗೆಟಕುವ ವಸ್ತುವಲ್ಲ, ಕಾರಣ ಅದರ...
ತಳಮಳ ಸಿದ್ದಾಂತ ಮತ್ತು ಅದರ ಬಳಕೆಯ ಸುತ್ತ
– ನಿತಿನ್ ಗೌಡ. ಕಂತು-1, ಕಂತು-2 ಹಿಂದಿನ ಬರಹದಲ್ಲಿ ಬಟರ್ ಪ್ಲೈ ಎಪೆಕ್ಟ್ ಮುನ್ನೆಲೆಗೆ ಬಂದ ಹಿನ್ನೆಲೆಯ ಬಗೆಗೆ ತಿಳಿದುಕೊಂಡಿದ್ದೆವು. ಈ ಕಂತಿನಲ್ಲಿ ತಳಮಳ ಸಿದ್ದಾಂತದ ಬಗೆಗೆ ಮತ್ತು ಅದರ ಬಳಕೆಗಳ ಬಗೆಗೆ ಬೆಳಕು...
ಬಟರ್ ಪ್ಲೈ ಎಪೆಕ್ಟ್ – ಬೆಳಕಿಗೆ ಬಂದ ಹಿನ್ನೆಲೆ
– ನಿತಿನ್ ಗೌಡ. ಕಂತು-1,ಕಂತು-3 ಹಿಂದಿನ ಬರಹದಲ್ಲಿ ನಿಜ ಜೀವನದ ಎತ್ತುಗೆಗಳ ಮೂಲಕ ಕಾವ್ಯಾತ್ಮಕವಾಗಿ ಬಟರ‍್ ಪ್ಲೈ ಎಪೆಕ್ಟ್ ಬಗೆಗೆ ತಿಳಿದುಕೊಂಡಿದ್ದೆವು. ಈ ಬರಹದಲ್ಲಿ ಇದು ಬೆಳಕಿಗೆ ಬಂದ ಹಿನ್ನೆಲೆಯ ಬಗೆಗೆ ತಿಳಿದುಕೊಳ್ಳೋಣ. ಈಗ...
ಬಟರ್ ಪ್ಲೈ ಎಪೆಕ್ಟ್
– ನಿತಿನ್ ಗೌಡ. ಕಂತು-2,ಕಂತು-3 ಒಂದು ವೇಳೆ ತಾಳಿಕೋಟೆ ಕದನದಲ್ಲಿ ಗೆಲುವು ಕರ‍್ನಾಟ ಸಾಮ್ರಾಜ್ಯದ್ದಾಗಿದ್ದರೆ ಇಂದು ಕನ್ನಡಿಗರ ಸ್ತಿತಿ ಹೇಗಿರುತಿತ್ತೋ ? ಒಂದು ವೇಳೆ ಹಿಟ್ಲರ್ ಯಾವುದೋ ಕಾಯಿಲೆಯಿಂದ ಸತ್ತಿದ್ದರೆ, ಎರಡನೇ ಮಹಾಯುದ್ದ ನಡೆಯುತ್ತಿರಲಿಲ್ಲವೇನೋ?...
ಮೋಡ ಸಿಡಿತ: ಇದು ಏನು ಮತ್ತು ಹೇಗೆ ಉಂಟಾಗುತ್ತದೆ?
– ನಿತಿನ್ ಗೌಡ. ಮಳೆಗಾಲ ಬಂತೆಂದರೆ ಕೆಲವರ ಮುಕ ಅರಳುವುದು; ಇದರ ಸಲುವಾಗಿಯೇ ಸಿನಿಮಾಗಳಲ್ಲಿ ಮಳೆ-ಮೋಡ-ಒಲುಮೆ ಇದನ್ನು ತಳಕುಹಾಕಿ ಒಲುಮೆಯ ಮೇಲಿನ ಹಾಡುಗಳನ್ನು ಕಾಣಬಹುದು. ಅಂತೆಯೇ ಮಳೆ ಎಂದ ಕೂಡಲೇ ಕೆಲವರ ಮುಕ ಸಪ್ಪೆಯಾಗುವುದು....
ಕಪ್ಪು ಕುಳಿ – ಒಂದು ಅಚ್ಚರಿ
– ನಿತಿನ್ ಗೌಡ. ಇರುಳಲ್ಲಿ ಆಗಸದೆಡೆ ಕಣ್ಣು ಹಾಯಿಸಿದಾಗ, ಒಂದು ಅದ್ಬುತ ಲೋಕವೇ ನಮ್ಮ ಕಣ್ಣೆದುರಿಗೆ ತೆರೆದುಕೊಳ್ಳುತ್ತದೆ. ಕೋಟಿ ಕೋಟಿ ಕಿಲೋಮೀಟರ್ ದೂರದಲ್ಲಿರುವ ಅರಿಲ್ಗಳು(Stars) ಆಗಸದಲ್ಲಿರುವ ರಂಗೋಲಿಯ ಚುಕ್ಕೆಯಂತೆ ಕಾಣುತ್ತವೆ. ಆದರೆ ಚಂದಿರ ಅವುಗಳಿಗಿಂತ...
ಮೆಟಾವರ್ಸ್ ಜಗತ್ತಿನೊಳಗೊಂದು ಇಣುಕುನೋಟ
– ನಿತಿನ್ ಗೌಡ. ಕಂತು-1 ಹಿಂದಿನ ಕಂತಿನಲ್ಲಿ ಮೆಟಾವರ್ಸ್ ಜಗತ್ತಿನ ಇಣುಕು ನೋಟವನ್ನು ನೀಡಲಾಗಿತ್ತು. ಈ ಕಂತಿನಲ್ಲಿ ಮೆಟಾವರ್ಸ್ ಲೋಕ ಕಟ್ಟುವ ಹಿಂದೆ ಬಳಸಲಾಗುವ ಮೈಮರೆಸುವ ಚಳಕಗಳು (Immersive Tech), ವೆಬ್ 3.0, ಈಗಿರುವ...
ಮೆಟಾವರ್ಸ್ – ಜಗತ್ತಿನೊಳಗಿನ ಜಗತ್ತು
– ನಿತಿನ್ ಗೌಡ. ಕಂತು-2 “ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ” ಎಂಬ ಕನಕದಾಸರ ಪದ ಕೇಳುತ್ತಿದ್ದ ಹಾಗೆ, ನಮ್ಮ ಇರುವಿಕೆಯ ಬಗೆಗೊಂದು ಜಿಗ್ನಾಸೆ ಮೂಡುತ್ತದೆ. ಮುಂದೆ ಮನುಶ್ಯ ಮೆಟಾವರ್ಸ್ ಜಗತ್ತಿಗೆ ಲಗ್ಗೆ ಇಡುತ್ತಿದ್ದಂತೆ, ತನ್ನ...
ಇತ್ತೀಚಿನ ಅನಿಸಿಕೆಗಳು