ಟ್ಯಾಗ್: ಕಳೆವಣಿ

ಈ ವಾರ ಮತ್ತೆ ಶುರುವಾಗಲಿದೆ ಕೂಡುವಣಿಗಳ ಗುದ್ದಾಟ

– ಪ್ರಶಾಂತ ಸೊರಟೂರ. ನಮ್ಮ ಒಟ್ಟವ (universe) ಹಬ್ಬಲು ತೊಡಗಿದ ಬಿಗ್ ಬ್ಯಾಂಗ್ ನಂತಹ ಪಾಡನ್ನು ಮರುಹುಟ್ಟಿಸಲು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಸಲಕರಣೆಯೊಂದನ್ನು ಅಣಿಗೊಳಿಸಿದ್ದರ ಕುರಿತು ಕಳೆದ ಬರಹದಲ್ಲಿ ತಿಳಿದುಕೊಂಡೆವು. ಕೂಡುವಣಿಗಳ (protons)...

LHC ಎಂಬ ಪೆರ‍್ಚೂಟಿ

– ಪ್ರಶಾಂತ ಸೊರಟೂರ. ವಸ್ತುಗಳಿಗೆ ರಾಶಿಯನ್ನು ಒದಗಿಸುತ್ತವೆ ಎಂದು ಗಣಿತದ ನೆಲೆಯಲ್ಲಿ ಅರುಹಿದ ಹಿಗ್ಸ್ ಬೋಸಾನ್ (Higgs boson) ತುಣುಕುಗಳ ಹುಟ್ಟಿನ ಬಗ್ಗೆ ಹಿಂದಿನ ಬರಹದಲ್ಲಿ ತಿಳಿದುಕೊಂಡೆವು. ಹಿಗ್ಸ್ ಬೋಸಾನ್ಸ್ ದಿಟವಾಗಿ ಇವೆಯೇ? ಇಲ್ಲವೇ...

ಆಲೂಗಡ್ಡೆಯ ಬೆಳಕು

– ಜಯತೀರ‍್ತ ನಾಡಗವ್ಡ. ಮಕ್ಕಳಿಗೆ ಅರಿಮೆ ಹೆಚ್ಚಿಸಲು ಚಿಕ್ಕ ಪುಟ್ಟ ಆರಯ್ಕೆ (experiment) ಮಾಡಿ ತೋರಿಸಿ ಅವರ ತಿಳುವಳಿಕೆ ಹೆಚ್ಚಿಸಬಹುದು. ದಿನ ನಿತ್ಯ ಊಟ-ತಿಂಡಿಗಳಲ್ಲಿ ಬಳಸುವ ಆಲೂಗಡ್ಡೆ ಮೂಲಕ ಬಲ್ಬ್ ಉರಿಸಿ ಪುಟಾಣಿಗಳಿಗೆ ಮುದನೀಡಿ...

ವೋಲ್ಟೆಜ್ ಎಂಬ ಒತ್ತಡ, ಕರೆಂಟ್ ಎಂಬ ಹರಿವು

– ಪ್ರಶಾಂತ ಸೊರಟೂರ. ಕಳೆದ ಕೆಲವು ಬರಹಗಳಲ್ಲಿ (1,2,3) ಮೊದಲ ಹಂತದಿಂದ ಕರೆಂಟ್ ಕುರಿತು ತಿಳಿದುಕೊಂಡೆವು. ಈ ಬರಹದಲ್ಲಿ ನಮ್ಮ ಸುತ್ತಮುತ್ತ ಕಾಣುವ ವಿಶಯಗಳ ಜೊತೆ ಹೋಲಿಸಿ ಕರೆಂಟ್ ಮತ್ತು ಅದಕ್ಕೆ ನಂಟಿರುವ ಮತ್ತಶ್ಟು...

ಹರಿಯುವ ಕರೆಂಟ್

– ಪ್ರಶಾಂತ ಸೊರಟೂರ. ಕರೆಂಟ್ ಕುರಿತಾದ ಕಳೆದ ಬರಹವನ್ನು ಮೆಲುಕು ಹಾಕುತ್ತಾ, ವಸ್ತುಗಳು ಕೋಟಿಗಟ್ಟಲೇ  ಅಣುಗಳಿಂದ ಮಾಡಲ್ಪಟ್ಟಿರುತ್ತವೆ. ಅಣುಗಳ ನಡುವಣದಲ್ಲಿ ಕೂಡುವಣಿಗಳು (protons) ಮತ್ತು ನೆಲೆವಣಿಗಳು (neutrons) ಇದ್ದರೆ, ನಡುವಣದ ಸುತ್ತ ಕಳೆವಣಿಗಳಿರುತ್ತವೆ (electrons)...