ಟ್ಯಾಗ್: ಕವಿ

ಹನಿಗವನಗಳು

– ವೆಂಕಟೇಶ ಚಾಗಿ. *** ಕಳ್ಳತನ *** ಕಳ್ಳನೊಬ್ಬ ಒಂದು ರಾತ್ರಿ ಕದ್ದನೊಂದು ರೇಶ್ಮೆ ಸೀರೆ ಪದೇ ಪದೇ ಅಂಗಡಿಗೆ ಕನ್ನ ಹಾಕಿದ ಕಾರಣ ಹೆಂಡತಿಯಿಂದ ಬಣ್ಣ ಬದಲಿಸುವ ಕರೆ *** ಸಾಹುಕಾರ ***...

ಕುವೆಂಪು, kuvempu

ರಸರುಶಿ

– ಮಹೇಶ ಸಿ. ಸಿ. ಕವಿ ನಿಮ್ಮ ವಿದ್ಯೆಯ ಅನುಬವಕ್ಕೆ ಎಣೆಯಿಲ್ಲ ರಾಶ್ಟ್ರ ಕಂಡ ದೀಮಂತರು ನಿಮಗಾರು ಸಾಟಿಯಿಲ್ಲ ಪ್ರಕ್ರುತಿಯ ಒಡಲಿನಲ್ಲಿ ಬಳಸಿ ಬನ್ನಿ ಸುಮ್ಮನೆ ನೋಡುವುದೇ ಪುಣ್ಯವಂತೆ ಕವಿಗಳಾ ಮಹಾಮನೆ ಎಣ್ಣೆ ದೀಪವಿಲ್ಲದೆ...

ಕವಿತೆ: ಬಾವನೆಗಳಿಗೆ ಬೆಲೆಯಿಲ್ಲ

– ವಿನು ರವಿ. ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ ಬಾವನೆಗಳಿಗೆ ಬೆಲೆಯಿಲ್ಲ ಬಂದು ಹೋಗುವ ಬಂದುವಿನಂತೆ ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ ಹರಿದು ಹೋಗುವ ಸಂಬಂದಗಳ ಜೊತೆಗೆ ಬಾವ ರಮ್ಯತೆ ಉಳಿಯುವುದಿಲ್ಲ...

ಮರಣಿಸಿದ ಕವಿತೆ

– ಬರತ್ ರಾಜ್. ಕೆ. ಪೆರ‍್ಡೂರು. ನನ್ನ ಕವನದ ಹೆಣದ ಮುಂದೆ ಅಳುವವರೆಶ್ಟು ಜನ ನಗುವವರೆಶ್ಟು ಜನ ಕವನದ ಮರೋಣತ್ತರಕ್ಕೆ ಕಾದವರೆಶ್ಟೂ ಜನ ಮರೋಣತ್ತರ ಪರೀಕ್ಶೆಗಿಳಿದವರೆಶ್ಟೋ ಜನ ಹುಟ್ಟಿದ ಕಾರಣ ತಿಳಿಯದವರು ಇವರು ಅನೈತಿಕ...

ಡಾ. ಚೆನ್ನವೀರ ಕಣವಿ, Dr. Chennaveera Kanavi

ಶಾಲಾಗೀತೆ ನೀಡಿದ ಸಮನ್ವಯ ಕವಿಗೊಂದು ಸಲಾಂ

– ಪ್ರಿಯದರ‍್ಶಿನಿ ಶೆಟ್ಟರ್. ನಾನು ದಾರವಾಡದ ಶಾಂತಿಸದನ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಸಮಯ. ಆಗ ಪ್ರಾಂಶುಪಾಲರಾಗಿದ್ದ ಸಿಸ್ಟರ್ ಐರಿಸ್ ರೋಡ್ರಿಗಸ್‍ರವರು ನಮ್ಮ ಶಾಲಾಗೀತೆಯನ್ನಾಗಿ ನಾಡೋಜ ಡಾ. ಚೆನ್ನವೀರ ಕಣವಿಯವರ ಸಮಗ್ರ ಸಾಹಿತ್ಯ...

ಶರೀಪನ ಚರಿತೆಯನು ಹಾಡ್ಯಾವು

– ಚಂದ್ರಗೌಡ ಕುಲಕರ‍್ಣಿ. ಬಯಲ ಬಸವನ ನಂಬಿ ಜಯದ ಹಾಡನು ಕಟ್ಟಿ ಸ್ವಯದ ಅನುಬಾವ ಹಂಚಿದ | ಶರೀಪನ ದಯದಿಂದ ಕಾವ್ಯ ಕಟ್ಟಿರುವೆ | ಶರೀಪ ಶಿವಯೋಗಿಯ ಚರಿತೆಯ ಮಜಕೂರ ಅರಿವಿನ ಸೆಲೆಯ ತೇಜದಲಿ...

ನಾ ಬರೆಯ ಹೊರಟೆ…

– ಸುರಬಿ ಲತಾ. ಬರೆಯ ಹೊರಟೆ ನನ್ನ ಬಾವನೆಗಳು ಪದಗಳ ರೂಪದಲ್ಲಿ ನಾನು ಕವಿಯೋ, ಸಾಹಿತಿಯೋ ನಾ ಅರಿಯೆ ಬೇಕಿಲ್ಲ ಹೆಸರುಗಳ ಗೊಡವೆ ಬರೆಯುತಾ ಹೋಗುವೆನು ನಾ ನನ್ನ ಮನದಾಳದ ಇಂಗಿತವನ್ನ ಅದರಲ್ಲಿಯೇ ತ್ರುಪ್ತಿ...

ನೀನೊಂದು ಕವಿತೆ

– ಅಮುಬಾವಜೀವಿ. ನೀನೊಂದು ಕವಿತೆ ಓದುತ ನಾ ಮೈಯ ಮರೆತೆ ಪದಗಳ ಏರಿಳಿತವೇ ನಿನ್ನ ಯೌವನದ ವೈಯಾರ ಪ್ರಾಸದ ಸಹವಾಸವೇ ನಿನ್ನ ತನುವ ಶ್ರುಂಗಾರ ಕವಿಯ ಬಾವವೇ ನಿನ್ನೊಡಲ ಜೀವವು ಸವಿಯೋ ಕಬ್ಬಿಗನಿಗೆ...

ಹ್ರುದಯ, ಒಲವು, Heart, Love

ತಲೆಬಾಗಿದೆ ನಾ ಅವಳೊಲವಿಗೆ

– ಹರ‍್ಶಿತ್ ಮಂಜುನಾತ್.   ಮುಂಜಾನೆಯ ನಸುಕಲಿ ಬಣ್ಣ ಕಟ್ಟಿ ಮಳೆಬಿಲ್ಲಿಗೆ ಮೊದಲಪ್ಪುಗೆಯ ಮುದ ನೀಡಿದೆ ಈ ತೋಳಿಗೆ ಅವಳಿರಲು ನವಿಲೊಂದು ಗರಿ ಅರಳಿಸಿ ಲಾವಣ್ಯಕೆ ಶರಣಾಗಿ ನೀನೆ ಚೆಲುವೆಂದಿತು ಚೆಲುವಿಗೆ ನೀ ಗರಿಯೆಂದಿತು...