ಟ್ಯಾಗ್: ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡನಂತೆ

ಕುಂಬಳಕಾಯಿ – ಎಲ್ಲಾ ಕಾಲದಲ್ಲಿಯೂ ಸಿಗುವಂತ ತರಕಾರಿ

– ಶ್ಯಾಮಲಶ್ರೀ.ಕೆ.ಎಸ್. ‘ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡನಂತೆ ‘.. ಎನ್ನುವ ಗಾದೆ ಮಾತನ್ನು ಬಹಳ ಸಲ ಕೇಳಿರುತ್ತೇವೆ. ತಪ್ಪು ಮಾಡಿದವ ತನ್ನ ಬಗ್ಗೆ ತಾನು ಅಪರಾದಿ ಎಂಬ ಅಳುಕಿನಿಂದ ಪರಿತಪಿಸುವ ಬಗೆ...