ಟ್ಯಾಗ್: ಕೇಳ್ವಿ

ಕವಿತೆ: ಏಕೆ?

– ಶಿವಮೂರ‍್ತಿ. ಹೆಚ್. ದಾವಣಗೆರೆ. ಮೂರು ದಿನದ ಬಾಳಲ್ಲಿ ಇರುವಶ್ಟು ದಿನ ನಾವಿಲ್ಲಿ ಹಾರಾಟ ಚೀರಾಟವೇಕೆ? ಆರು ಮೂರಡಿಯ ಮಣ್ಣಿಗೆ ಅವರಿವರದು ತನ್ನದೆಂದು ಬರಿಗೈಲಿ ಹೋಗುವುದೇಕೆ? ಉಸಿರಿರುವವರೆಗೆ ಜಗದಲಿ ಹೆಸರು ಗಳಿಸಲು ಹೋರಾಡಿ ಹೆಸರು...

ಹೇಳು ನಾ ಕೆಟ್ಟವಳೇ?

– ಸ್ಪೂರ‍್ತಿ. ಎಂ. ರುಚಿಸದೆ ಹೊರಗಿನ ಪ್ರಪಂಚ ನನಗೆ ಇರುವೆನು ನನ್ನ ಪ್ರಪಂಚದೊಳಗೆ ಹೇಳು ನಾ ಕೆಟ್ಟವಳೇ? ಹೊರಗಿನ ಪ್ರಪಂಚದ ಹೆಸರ ಕಾಣದೆ ನನ್ನ ಪ್ರಪಂಚದಿ ಹಸಿರ ಬೆಳೆಸಿರುವೆ ಹೇಳು ನಾ ಕೆಟ್ಟವಳೇ? ಹೊರಗಿನ...

ಯಾವಾಗ? ಎಲ್ಲಿಂದ?

– ಚಂದ್ರಗೌಡ ಕುಲಕರ‍್ಣಿ. ಮುಗಿಲು ಮೋಡ ಮಳೆ ಮುತ್ತ ಹನಿಗಳು ಸುರಿಯುವದ್ಯಾವಾಗ? ಹಳ್ಳಕೊಳ್ಳ ನದಿಯಲಿ ನೀರು ಹರಿಯುವದ್ಯಾವಾಗ? ನೆಲದಲಿ ಬಿದ್ದ ಬೀಜ ಮೊಳೆತು ಚಿಗಿಯುವುದ್ಯಾವಾಗ? ಬೂಮಿ ಉದ್ದಕು ಹಚ್ಚ ಹಸಿರನು ಚಲ್ಲುವುದ್ಯಾವಾಗ? ಸುಡು ಸುಡು...

ಹೇಳು ಸಮಯವೇ ಯಾರು ನೀನು?

– ಅಜಯ್ ರಾಜ್. ಕಾಲವೆಂಬ ವಿರಾಟ ಪುರುಶ ಸಮಯವೇ ಸಮಯವೇ ಯಾರು ನೀನು? ಗೊಂದಲದಿ ಕೇಳುತಿಹೆ ನಿನ್ನ ಪರಿಚಯಿಸು ಮರೆಯುವ ಮುನ್ನ ಬೂತ, ಬವಿಶ್ಯ, ವರ‍್ತಮಾನವೆಂಬ ಮುಕವಾಡ ದರಿಸಿ ನಟಿಸುವುದು ನೀನೇನಾ…? ಗತಕಾಲವೆಂಬ ಕಾಲ್ಪನಿಕತೆಯ...