ಟ್ಯಾಗ್: ಕೋರಿಕೆ

ಕವಿತೆ: ಪರಶಿವನ ಲೀಲೆ

– ಮಹೇಶ ಸಿ. ಸಿ. ನಿನ್ನ ನೆನೆಯುತಲಿರಲು ಮನದ ಮೊಗ್ಗೆಲ್ಲವು ಹೂವು ರವಿಯ ಕಿರಣ ಸೋಕಿದಾಗ ಅರಳಿತು ಕಣಗಿಲೆಯ ಹೂವು ಬಕ್ತಿಯ ಹೂ ಅರಳಲಿ ಮನದ ಮೂಲೆ ಮೂಲೆಯಲಿ ಅರ‍್ಪಿಸುವೆ ನಿನ ಪಾದಕೆ ಮನಪೂರ‍್ವಕ...

ಕವಿತೆ: ನಿವೇದನೆ

– ವೆಂಕಟೇಶ ಚಾಗಿ. ಹ್ರುದಯಕ್ಕೊಂದು ವಿಳಾಸ ಬರೆದು ನಿನ್ನ ಪಯಣವೆಲ್ಲಿ ನಲ್ಲೆ ಎನ್ನ ಮನವ ನೀನು ಬಲ್ಲೆ ನೆಲೆಯನೇಕೆ ಒಲ್ಲೆ ಕನಸುಗಳನು ಬಿತ್ತಿ ಬೆಳೆದೆ ಹರುಕು ಮುರುಕು ಬದುಕಿನಲ್ಲಿ ನಿನ್ನ ಹಾಗೆ ಯಾರೂ ಇಲ್ಲ...

ಸಣ್ಣಕತೆ: ದಾಳಗಳು

– ಕೆ.ವಿ.ಶಶಿದರ. ತುಂಬಿದ ಮಹಿಳಾ ಮಂಡಳಿಯ ಸಬೆಯಲ್ಲಿ ಲಾಸ್ಯಳಿಗೆ ಅವಮಾನವಾಗುವ ರೀತಿಯಲ್ಲಿ ಅದ್ಯಕ್ಶೆ ಮಾಲಿನಿ ಮಾತನಾಡಿದ್ದಳು. ಲಾಸ್ಯ, ಸಿಟ್ಟಿನಿಂದ ಉರಿದು ಬೀಳುತ್ತಿದ್ದಳು. ತಾನೇನು ಆಕೆಗೆ ಕಡಿಮೆಯಿಲ್ಲ ಎಂದು, ಅವಳ ಏಟಿಗೆ ಮಾತಿನ ತಿರುಗೇಟು ಕೊಟ್ಟಿದ್ದರೂ...

ಪ್ರಾರ‍್ತನೆ, Prayer

ಕವಿತೆ : ಕರುಣಾಳು ಬಂದುಬಿಡು ಒಮ್ಮೆ

– ವಿನು ರವಿ. ಓ ದೇವರೆ ನೀ ಕರುಣಾಳು ಯುಗ ಯುಗಗಳಲಿ ಕರೆದಾಗ ಬಂದಿರುವೆ ನಿನ್ನ ನಂಬಿದವರು ಎಂದೂ ಸೋತಿಲ್ಲ ಅಲ್ಲವೇ ಬಂದುಬಿಡು ಒಮ್ಮೆ ಯಾವ ರೂಪದಲ್ಲಾದರೂ ಯಾವ ರೀತಿಯಲ್ಲಾದರೂ ರಾಮನೊ ನರಸಿಂಹನೊ ದೇವಿಯೊ...

ಒಲವು, love

ಕವಿತೆ : ಒಲವಿನ ಸಾಲ

– ಅಮರೇಶ ಎಂ ಕಂಬಳಿಹಾಳ. ಬಡತನದ ಬೇಗೆಯಲ್ಲಿ ಬಾಡುತಿರುವೆ ಓ ಚಲುವೆ ಪ್ರೀತಿಯ ಸಾಲ ನೀಡಿ ಸಹಕರಿಸು ಓ ಒಲವೆ ಎದೆಗೂಡು ಎಡೆಬಿಡದೆ ಏರುಪೇರಾಗುತಿದೆ ಜೋರು ಬಡಿತದಿ ಕತೆ ಮುಗಿಯುವಂತಿದೆ ವಕ್ರದ್ರುಶ್ಟಿಯ ತೋರದಿರು ಚಕ್ರಬಡ್ಡಿ...

ಕವಿತೆ: ಮತ್ತದೇ ಮಹಾ ಮಳೆಯ ಸುರಿಸದಿರು

–  ಶಶಾಂಕ್.ಹೆಚ್.ಎಸ್. (ಬರಹಗಾರರ ಮಾತು: ಕಳೆದ ವರುಶ ಕೊಡಗು ಜಿಲ್ಲೆಯಲ್ಲಿ ಸುರಿದು ಅಪಾರ ಹಾನಿಯುಂಟು ಮಾಡಿದಂತ ಮಹಾಮಳೆಯು ಈ ಬಾರಿ ಸುರಿಯದಿರಲಿ ಎಂದು ಪ್ರಾರ‍್ತಿಸುತ್ತ ಈ ಕವಿತೆ ) ವರುಶದ ಹಿಂದಿನ ಮಳೆಯ ರೌದ್ರ...

ಕವಿತೆ: ತೋರು ಕರುಣೆಯನ್ನು

– ಸ್ಪೂರ‍್ತಿ. ಎಂ. ದೇವರೇ, ಬರೆಯುವೆ ನಿನಗೆ ಪತ್ರವನ್ನು ಒಮ್ಮೆ ದರೆಗೆ ಕಳುಹಿಸೆನ್ನ ಅಮ್ಮನನ್ನು ಬಂದೊಡನೆ ಅವಳನ್ನು ತಬ್ಬುವಾಸೆ ಒಮ್ಮೆ ಬಿಕ್ಕಿ ಅತ್ತು ಬಿಡುವಾಸೆ ಅವಳ ಕೈ ತುತ್ತಿನ ರುಚಿ ನೋಡುವಾಸೆ ಲಾಲಿಹಾಡ ಕೇಳಿ...

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ಬಾ ತಾಯೆ ಎನ್ನ ಮನದ ಮಂದಿರಕೆ

– ಸ್ಪೂರ‍್ತಿ. ಎಂ. ಬಾ ತಾಯೆ ಎನ್ನ ಮನದ ಮಂದಿರಕೆ ಬಾ ತಾಯೆ ಎನ್ನ ಕೈ ಹಿಡಿದು ರಕ್ಶಿಪುದಕೆ ಚಿದ್ರವಾಗಿದೆ ಮನವು ಬಾವನೆಗಳಬ್ಬರಕೆ ಶಾಂತವಾಗಲಿ ಮನವು ನಿನ್ನ ಪಾದ ಸ್ಪರ‍್ಶಕೆ ಅಂದಕಾರದಿ ಬದುಕು ಕಂಗಾಲಾಗಿದೆ...

ಬದುಕು

– ಆದರ‍್ಶ ಬಿ ವಸಿಶ್ಟ. ನಾನೇನು ತಪ್ಪು ಮಾಡಿರುವೆ, ನೀನೇ ಹೇಳು ಪ್ರಬುವೇ ?? ನನಗೂ ಇರದೇ ಆಸೆ ? ಆಡುವ, ಹಾಡುವ, ಕುಣಿಯುವ! ಅವಳ ಕೈಗೆ ಕೊಟ್ಟ ಬೊಂಬೆಯ ಬಿಂಬವಶ್ಟೆಯೇ ನನ್ನ ಕಣ್ಣಿಗೆ!!...