ಟ್ಯಾಗ್: :: ಕ್ರಿಶ್ಣ ಕುಮಾರ್ ::

ಬಾಡಿದ ಒಲವು

– ಕ್ರಿಶ್ಣ ಕುಮಾರ್. ಬೆಳಗಾಯಿತು, ಸೂರ‍್ಯನ ಬೆಳಕು ಕತ್ತಲನ್ನು ಸರಿಸಿ ಜಗತ್ತಿಗೆ ಬೆಳಕನ್ನು ನೀಡಲು ಬರುವ ಸಮಯ. ಮುಂದೇನು ಎಂದು ತೋಚದೆ ಎದ್ದು ಕುಳಿತೆ. ರಾತ್ರಿಯೆಲ್ಲಾ ಯೋಚನೆಯ ಸುಳಿಯಲ್ಲಿ ಸಿಲುಕಿ ಒದ್ದಾಡಿ ಬೆಳಗ್ಗೆಯೂ...