ಟ್ಯಾಗ್: :: ಗೀತಾಮಣಿ ::

ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು

– ಗೀತಾಮಣಿ. ಸದ್ದಿಲ್ಲದೇ ಸೋರಿ ಹೋಗುತ್ತದೆ ಸೂರು ಕಟ್ಟಿ ಕೊಡುವ ಸೂರಿಲ್ಲದವರ ಬದುಕು ಕನಸಲ್ಲೇ ಕರಗಿ ಹೋಗುತ್ತದೆ ಕನ್ನಡಿಯೊಳಗೆ ಕಟ್ಟಿಟ್ಟ ಗಂಟಿನಂತೆ ಕನಸು ಕಾಣುವ ವಯಸು ಹರಡಿಕೊಳ್ಳುತ್ತದೆ ಹಾಸಿಗೆ, ದಿಂಬು, ಹೊದಿಕೆ, ಆರೈಕೆ, ಹಾರೈಕೆಗಳಿಲ್ಲದೇ...

ಕರ‍್ಣ

ಕರ‍್ಣ

–ಗೀತಾಮಣಿ ಕುರುವಂಶದ ಕುಡಿಯ ಸ್ನೇಹಕೆ ಮನಸೋತು, ಸಂತಸದಿಂದ ಪ್ರಾಣವನ್ನೇ ಅವನ ಹೆಸರಿಗೆ ಬರೆದುಬಿಟ್ಟ ಗಂಗಾಸುತ ಕರ‍್ಣ! ಪಿತ ಕೊಟ್ಟ ಎಚ್ಚರಿಕೆಯ ಬದಿಗೊತ್ತಿ, ವೇಶದಾರಿಗೆ ಕರ‍್ಣಕುಂಡಲ, ಕವಚಗಳ ದಾರಾಳವಾಗಿ ದೇಹದಿಂದ ಸುಲಿಸುಲಿದುಕೊಟ್ಟ ದಾನವೀರ ಕರ‍್ಣ!...

ಪಯಣ

–ಗೀತಾಮಣಿ ಬಂದದ್ದು ನೆನಪಿಲ್ಲ! ಹೋಗುವುದು ಗೊತ್ತಿಲ್ಲ! ಬಂದು ಹೋಗುವ ನಡುವೆ ನಡೆಯುವುದು ಶಾಶ್ವತವಿಲ್ಲ. ಕಾಣದ ಕಯ್, ನಡೆಸುವ ದಾರಿ ಕಲ್ಲು ಮುಳ್ಳು, ಕೆಲವೊಮ್ಮೆ ಹೂ ಹಾಸಿಗೆ. ಬಿಸಿಲು, ಬಿರುಗಾಳಿಗೆ, ತಣಿಸುವ ತಂಬೆಲರಿಗೆ, ಮಯ್ಮನಗಳ...

ಬೆಳಗಾಗೋ ಮೊದಲೆದ್ದು ಯಾರ‍್ಯಾರ ಮನೆಯ…!?

–ಗೀತಾಮಣಿ “ತೂಕ ಕಡಿಮೆ ಮಾಡಿ,ಮಾರ್‍ನಿಂಗ್ ವಾಕ್ ಮಾಡಿ” ಕಾಲು ನೋವಿಗೆ, ಬರೆದ ಔಶದಿಯ ಜೊತೆಗೆ ವಯ್ದ್ಯರು ಹೇಳಿದ ಪರಿಹಾರ!…..ಚೆ!……. ಈ ಚಳಿಯಲ್ಲಿ ಪಾತ್ರೆ ತೊಳೆಯೋದೇ ಕಶ್ಟ, ಅಂತದ್ರಲ್ಲಿ ಇದು ಬೇರೇನಾ?!……ಅಳತೆ ಮಾಡಿ ತಿಂದರೂ...