ಟ್ಯಾಗ್: :: ಗೀತಾಲಕ್ಶ್ಮಿ ಕೊಚ್ಚಿ ::

ಯೋಚನೆ, ವಿಚಾರ, thought

ಕವಿತೆ : ವ್ರುತ್ತಾಂತ ವಿವರ, ವ್ರುತ್ತದ ಸುತ್ತ ಸುತ್ತುತ್ತಿದೆ!

– ಗೀತಾಲಕ್ಶ್ಮಿ ಕೊಚ್ಚಿ. ನಿಜದ ಮಜಲಿಗೆ ಸಹಜ ಮರೀಚಿಕೆ ಅಲ್ಲೊಂದು ಜಾಲಿಕೆಯಲ್ಲಿ ಸುಳ್ಳೊಂದು ತೇಲುತ್ತಿದೆ ಕಂಡರೂ ಅವರು ಕಡೆಗಣಿಸಿದ್ದಾರೆ ಕಾಣದೇ ಹೋದವರು, ಕಳೆದು ಹೋಗಿದ್ದಾರೆ ನಿಜ! ವ್ರುತ್ತಾಂತ ವಿವರ ವ್ರುತ್ತದ ಸುತ್ತ ಸುತ್ತುತ್ತಿದೆ...