ಟ್ಯಾಗ್: ತನ್ನ ಮಾಡುಗೆಯ ಬೆಲೆ

ಕಲಿಕೆಗೂ-ದುಡಿಮೆಗೂ ಬಿಡದ ನಂಟಿದೆ!

–ವಲ್ಲೀಶ್ ಕುಮಾರ್. ಒಂದು ನಾಡಿನ ಮಂದಿಯ ಬಾಳ್ವೆಯ ಮಟ್ಟ ಆ ನಾಡಿನ ದುಡಿಮೆಯ ಮೇಲೆಯೇ ನಿಂತಿರುತ್ತದೆ. ಹೆಚ್ಚಿನ ದುಡಿಮೆ ಮಾಡಬಲ್ಲ ನಾಡುಗಳಲ್ಲಿ ಬಾಳ್ವೆಯ ಮಟ್ಟ ಉತ್ತಮವಾಗಿರುತ್ತದೆ. ಒಂದು ನಾಡಿನ “ಒಟ್ಟು ಮಾಡುಗೆಯ ಬೆಲೆ...