ಟ್ಯಾಗ್: ತಾಯಿ ಪ್ರೀತಿ

ಕವಿತೆ: ಹೆತ್ತವಳು

– ಕಿಶೋರ್ ಕುಮಾರ್.   ತಿಂಗಳ ಬೆಳಕು ಮುದ ನೀಡುತಿತ್ತು ಕಂದಮ್ಮಗೆ ತೋರುತಾ ನೀಡಿದಳು ತುತ್ತು ಓದಿ ಬಂದ ಮಗುವ ಅಪ್ಪಿಕೊಳ್ಳುವಳು ಅವಳು ಮಗುವಿನ ನಗುವ ನೋಡಿ ನಲಿವವಳು ಅವಳು ಬಡತನದ ಬೇಗೆಯಲಿ ಬೆಂದರೂ...

ಕವಿತೆ: ನನ್ನಮ್ಮ

– ನಿತಿನ್ ಗೌಡ. ಅಮ್ಮ ಅಮ್ಮ ನೀ ನನ್ನ ಅಮ್ಮ ಬಯಸಿ ಬಯಸಿ ನೀ ಪಡೆದೆ ನನ್ನ || ೨|| ‌ಕಣ್ಣು ತೆರೆದಾಗ, ನಾ ಜಗವ ಕಂಡೆ ಆ ಜಗವೆ ನೀನೆಂದು‌ ಕೊನೆಗೆ ಅರಿತೆ...

ತಾಯಿ

ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್. ನೀ ಹುಟ್ಟಿದ ಮರುಕ್ಶಣವೇ ಅಮ್ಮನ ಜೀವಕೆ ಮರುಹುಟ್ಟು ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ ನಿನಗರಿಯದ...

ತಾಯಿ ಮತ್ತು ಮಗು

“ಆ ನಗು, ಮಗಳಿಗಾಗಿ”

– ಕೆ.ವಿ.ಶಶಿದರ. ಮೂರು ವರ‍್ಶದ ಪುಟಾಣಿ ಸ್ನಿಗ್ದ ಅಮ್ಮನೊಡನೆ ಉದ್ಯಾನವನಕ್ಕೆ ಬಂದಿದ್ದಳು. ಯಾಕೋ ಏನೋ ಅಂದು ಅವಳಿಗೆ ಯಾರೊಡನೆಯೂ ಆಡುವ ಮನಸ್ಸಿರಲಿಲ್ಲ. ಅಲ್ಲೇ ಆಡುವಂತೆ ಹೇಳಿದ ಅವರಮ್ಮ ಮೂಲೆ ಹಿಡಿದು ಕುಳಿತಳು. ಸ್ನಿಗ್ದಳಿಗೆ ಬೇಸರವಾಯಿತು....

ಮಕ್ಕಳ ಕವಿತೆ: ಮರಿ ಹಕ್ಕಿಯ ಹಾಡು

–  ಅಶೋಕ ಪ. ಹೊನಕೇರಿ. ಚುಮು ಚುಮು ಬೆಳಗಿಗೆ ನಮ್ಮ ಹಸಿವಿನ ಹೊಟ್ಟೆಗೆ ಅಮ್ಮ ನಮ್ಮನ್ನು ಮುದ್ದು ಮಾಡಿ ಆಹಾರದ ಗುಟುಕು ತರುತ್ತೇನೆಂದು ಹೋದವಳು ಇನ್ನೂ ಬರಲಿಲ್ಲ ನಮ್ಮ ಹಸಿವಿನ ಉರಿ ಮುಗಿಲ ಮುಟ್ಟಿದೆಯಲ್ಲ...

ಅಮ್ಮ ಎಂಬ ಅದ್ಬುತ

– ಪ್ರತಿಬಾ ಶ್ರೀನಿವಾಸ್. ಬರೆಯುತಿರುವೆ ನಾನು ಪದಗಳಲ್ಲಿ ಅಮ್ಮ ಎಂಬ ಅದ್ಬುತವ ಕುರಿತು ನಾ ಗರ‍್ಬದಲ್ಲಿ ಕುಣಿಯುತಿರಲು ಅವಳು ನನ್ನ ಹೊತ್ತು ನಲಿಯುತ್ತಿದ್ದಳು ನನ್ನ ಆಗಮನ ಕಾಯುತ್ತಲೇ ನೋವನ್ನು ಸಹಿಸಿಕೊಳ್ಳುತ್ತಿದ್ದಳು ನಾ ಬರುವ ಸಮಯ...

ವರ‍್ಶಕ್ಕೊಂದು ಅವ್ವಂದಿರ ದಿನವಂತೆ

– ಚಂದ್ರು ಎಂ ಹುಣಸೂರು. ವರ‍್ಶಕ್ಕೊಂದು ಅವ್ವಂದಿರ ದಿನವಂತೆ ನನಗೆ ಅವ್ವನಿಲ್ಲದ ಕ್ಶಣ ಎದೆ ಮಿಡಿದಿತ್ತೆ? ಪ್ರತಿದಿನ ಶನಿವಾರ ಸಂಜೆ ಯಾವಾಗ ಬರುತ್ತದೋ ಓಡಿ ಬರುವೆ ಕರ ಹಸ ಕಂಡ್ಹಂಗೆ, ಈ ನಾಡಿನಿಂದ ಆ...

‘ಅಮ್ಮ’ ಎಂದರೆ ಎಂತ ಆನಂದ ಮನಸಿಗೆ

– ನಾಗರಾಜ್ ಬದ್ರಾ. ಅಮ್ಮ ಎಂದರೆ ಎಂತ ಆನಂದ ಮನಸಿಗೆ ಆತಂಕ, ಕೇ ಕೇ ಹಾಕುವ ನೋವುಗಳಿಗೆ ನನ್ನ ಮೊದಲ ಅರಿವಿನ ಸಿರಿ ಅವಳು ಅವಳಿಂದ ಕಲಿತದ್ದು ಎಂದೂ ಮರೆಯಲಾಗದು ಎಲ್ಲರನ್ನೂ ಕಾಯುವ ಆ...

ತಾಯಿ ಮತ್ತು ಮಗು, Mother and Baby

ಬೆಳಗಿನ ರಾಗ

– ವಲ್ಲೀಶ್ ಕುಮಾರ್. ನೇಸರನೊಲವಿಗೆ ಕಣ್ಣನು ತೆರೆದು ಅಮ್ಮನ ಕಾಣದ ಕಂದ ಹಾಸಿಗೆ ಮೇಲೆಯೇ ಅಳುತಾ ಕೂತನು ಏಳುತ ಎಡಗಡೆಯಿಂದ. ಮಂಚವನಿಳಿದು ಬಾಗಿಲ ಕಡೆಗೆ ನಡೆಯುತ ಬರುತಿರುವಾಗ ಆಟಿಕೆಯೊಂದು ಕಾಲಿಗೆ ಚುಚ್ಚಲು ಹಾಡಿದ ನೋವಿನ...